
Arjun Janya’s 45 The Movie Teaser; ಕಮರ್ಷಿಯಲ್ ಚಿತ್ರದಲ್ಲಿ ತತ್ವ ಹೇಳೋಕೆ ಹೊರಟ ಅರ್ಜುನ್; ‘45’ ಟೀಸರ್ ಬಿಡುಗಡೆ
ಸಂಕ್ರಾಂತಿ ಹಬ್ಬಕ್ಕೆ ‘45’ ಚಿತ್ರದ ಒಂದು ಟೀಸರ್ ಬಿಡಗಡೆಯಾಗಿತ್ತು. ಈಗ ಯುಗಾದ ಹಬ್ಬಕ್ಕೆ ಇನ್ನೊಂದು ಟೀಸರ್ ಬಿಡುಗಡೆಯಾಗಿದೆ. ಮೊದಲ ಟೀಸರ್‍ನಲ್ಲಿ ಶಿವರಾಜಕುಮಾರ್ ಪಾತ್ರವನ್ನು ಪರಿಚಯಿಸಿದ್ದ ನಿರ್ದೇಶಕ ಅರ್ಜುನ್ ಜನ್ಯ, ಈ ಬಾರಿ ಮೂರು ಪಾತ್ರಗಳನ್ನು ಪರಿಚಯಿಸಿದ್ದಾರೆ. ಒರಾಯನ್ ಮಾಲ್‍ನ ಪಿವಿಆರ್‌ನಲ್ಲಿ ನಡೆದ ಈ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಶಿವರಾಜಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ನಿರ್ಮಾಪಕ ರಮೇಶ್ ರೆಡ್ಡಿ, ಅರ್ಜುನ್ ಜನ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್, ‘ಇದು ನನಗೆ ಬಹಳ ಇಷ್ಟವಾದ…