
Harshika Poonacha directorial debut Chi: Soujanya; ನಿರ್ದೇಶನಕ್ಕಿಳಿದ ಹರ್ಷಿಕಾ ಪೂಣಚ್ಚ; ನೈಜ ಘಟನೆ ಆಧಾರಿತ ಕಾಲ್ಪನಿಕ ಕಥೆ ಚಿ: ಸೌಜನ್ಯ
ಹರ್ಷಿಕಾ ಪೂಣಚ್ಚ (Harshika Poonacha) ನಿರ್ದೇಶನದ ಮೂಲಕ ಸ್ಯಾಂಡಲ್ವುಡ್ನಲ್ಲಿ ಕಂಬ್ಯಾಕ್ ಮಾಡುತ್ತಿದ್ದಾರೆ. ‘ಚಿ: ಸೌಜನ್ಯ’ (Chi: Soujanya) ಒಂದು ಹೆಣ್ಣಿನ ಕಷ್ಟದ ಕಥೆ ಎಂಬ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಈ ಕಾಲ್ಪನಿಕ ಕಥೆಯೊಂದನ್ನು ಹೇಳಹೊರಟಿದ್ದಾರೆ. ಪೋಸ್ಟರ್ನಲ್ಲಿ ಸಿನಿಮಾದ ಒಂದು ಸಾಲನ್ನು ಹೇಳುವಂತೆ ಮಾಡಲಾಗಿದೆ. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ, ‘ಹೊಸ ಆರಂಭಗಳು, ನನ್ನ ಮೊದಲ ನಿರ್ದೇಶನದ ಡೆಬ್ಯೂಗೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕು’ ಎಂದು ಪೋಸ್ಟ್ ಮಾಡಿದ್ದಾರೆ. ಈ ಚಿತ್ರಕ್ಕೆ ಹರ್ಷಿಕಾ ಪತಿ, ನಟ…