Baraguru-Ramachandrappa-Swapna-Mantapa-Vijay-Raghavendra-Ranjani-Raghavan

Baraguru Ramachandrappa; 25 ವರ್ಷಗಳ ಹಿಂದಿನ ಕಾದಂಬರಿ ಸಿನಿಮಾ ಆಯ್ತು; ‘ಸ್ವಪ್ನ ಮಂಟಪ’ ಕಟ್ಟಿದ ಬರಗೂರು

ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಇತ್ತೀಚಿನ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿಲ್ಲ, ಪ್ರೇಕ್ಷಕರಿಗೆ ತಲುಪುತ್ತಿಲ್ಲ ಎಂಬ ಕೂಗಿದೆ. ಬಹುಶಃ ಸಾಕಷ್ಟು ಆಧುನಿಕ ಸವಾಲುಗಳ ನಡುವೆ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲವೇನೋ? ಈ ಸವಾಲುಗಳ ನಡುವೆಯೇ ಅವರು ಚಿತ್ರಗಳನ್ನು ಮಾಡುತ್ತಲೇ ಇದ್ದಾರೆ ಎನ್ನುವುದು ಖುಷಿಯ ವಿಚಾರ. ಡಾ. ಬರಗೂರು ರಾಮಚಂದ್ರಪ್ಪ ಇದೀಗ ‘ಸ್ವಪ್ನ ಮಂಟಪ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ವಿಜಯ್ ರಾಘವೇಂದ್ರ, ರಂಜನಿ ರಾಘವನ್ ಮುಂತಾದವರು ನಟಿಸಿದ್ದಾರೆ. ಬಿಡುಗಡೆಗೆ ಸಿದ್ಧವಿರುವ ಈ ಚಿತ್ರದ ಕುರಿತು ಮಾತನಾಡುವ ‌ಡಾ. ಬರಗೂರು ರಾಮಚಂದ್ರಪ್ಪ, ‘25…

Read More