
ಫೆಬ್ರವರಿ 7ರಂದು ‘ಗಜರಾಮ’ನಾಗಿ ಬರಲಿದ್ದಾರೆ ರಾಜವರ್ಧನ್
ಕಳೆದ ವರ್ಷದ ಕೊನೆಯ ಶುಕ್ರವಾರದಂದು ರಾಜವರ್ಧನ್ ಅಭಿನಯದ ‘ಗಜರಾಮ’ ಚಿತ್ರವು ಬಿಡಗುಡೆಯಾಗಬೇಕಿತ್ತು. ಆದರೆ, ಡಿ. 25ರಂದು ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಬಿಡುಗಡೆಯಾದ ಕಾರಣ, ಅಂದು ‘ಗಜರಾಮ’ ಬರಲಿಲ್ಲ. ಮುಂದೆ ಯಾವಾಗ? ಎಂದು ಎಲ್ಲರೂ ಕೇಳುವಾಗಲೇ, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಇದೀಗ ಚಿತ್ರತಂಡ ಘೋಷಣೆ ಮಾಡಲಾಗಿದೆ. ‘ಗಜರಾಮ’ ಚಿತ್ರವನ್ನು ಫೆಬ್ರವರಿ 07ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಅದರಂತೆ ಅಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದು ‘ಗಜರಾಮ’ನಷ್ಟೇ ಅಲ್ಲ, ‘ಅನ್‍ಲಾಕ್ ರಾಘವ’, ‘ಎಲ್ಲೋ ಜೋಗಪ್ಪ ನಿನ್ನರಮನನೆ’,…