Eddelu-Manjunatha-2-Kittoda-Prema

Eddelu Manjunatha 2; ಫೆ. 21ಕ್ಕೆ ಗುರುಪ್ರಸಾದ್‍ ನಿರ್ದೇಶನದ ಕೊನೆಯ ಸಿನಿಮಾ ಬಿಡುಗಡೆ

ಕಳೆದ ವರ್ಷ ನಿಧನರಾದ ನಿರ್ದೇಶಕ ಗುರುಪ್ರಸಾದ್‍, ಅವರ ಕೊನೆಯ ಚಿತ್ರ ಜಗ್ಗೇಶ್‍ ಅಭಿನಯದ ‘ರಂಗನಾಯಕ’ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ, ಅದು ತಪ್ಪು. ‘ರಂಗನಾಯಕ’ಕ್ಕೂ ಮೊದಲೇ ಗುರುಪ್ರಸಾದ್‍ ಸದ್ದಿಲ್ಲದೆ ಇನ್ನೊಂದು ಚಿತ್ರವನ್ನು ಮಾಡಿ ಮುಗಿಸಿದ್ದರು. ಗುರುಪ್ರಸಾದ್‍ ನಿಧನರಾಗುವುದಕ್ಕೆ ಕೆಲವು ದಿನಗಳ ಹಿಂದೆ ಚಿತ್ರದ ಡಬ್ಬಿಂಗ್‍ ಸಹ ಮಾಡಿ ಮುಗಿಸಿದ್ದರು. ಆದರೆ, ಅದರ ಬಿಡುಗಡೆಗೂ ಮೊದಲೇ ಆತ್ಮಹತ್ಯೆಗೆ ಶರಣಾದರು. ಈಗ ಅವರ ಅನುಪಸ್ಥಿತಿಯಲ್ಲಿ, ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಫೆಬ್ರವರಿ 21ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಅಂದಹಾಗೆ,…

Read More