Ramayana Rocking Star Yash ಫಸ್ಟ್ ಲುಕ್

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ (Rocking Star Yash) ಅಭಿನಯದ ‘ರಾಮಾಯಣ: ದಿ ಇಂಟ್ರಡಕ್ಷನ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಇದು 2026 ಮತ್ತು 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ.
ಬಹು ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದ ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಸಿಕ್ಕಿದೆ. ಗುರುವಾರ (Ramayana Movie) ರಾಮಾಯಣದ ಗ್ಲಿಂಪ್ಸ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್ (Ranbir Kapoor) , ಯಶ್ (Rocking Star Yash) ಮತ್ತು ಸಾಯಿ ಪಲ್ಲವಿ ಅಭಿನಯದ ಈ ಚಿತ್ರ 2026 ರ ದೀಪಾವಳಿಗೆ ತೆರೆಗೆ ಬರಲಿದೆ. ಇಂದು ಚಿತ್ರದ ಗ್ಲಿಮ್ಸ್ ಬಿಡುಗಡೆ ಮಾಡಲಾಗಿದೆ. ಮುಂಬೈ, ದೆಹಲಿ, ಚೆನ್ನೈ, ಅಹಮದಾಬಾದ್, ಕೋಲ್ಕತ್ತಾ, ಪುಣೆ, ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ಅನಾವರಣ ಕಾರ್ಯಕ್ರಮ ನಡೆದಿದೆ. . ಮಹಾಕಾವ್ಯದ ಪ್ರೋಮೋದ 3 ನಿಮಿಷಗಳ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನೂ ಓದಿ :-
ಹೆಚ್ಚಿನ ಓದಿಗಾಗಿ :-
РєРѕРіРґР° появится РЅРѕРІРёРЅРєРё?? https://form.jotform.com/252456485701056 РїРѕРєР° никто ничего тут РЅРµ берите!!!!!!!!!!!!!!!!!!!!!!!!!!!!!!!!!!!!!!!!РјРѕСЏ ситуация решится если то СЏ сообщу.РџРѕРєР° кидалово нарисоваывается.Дабы даже Рѕ…
888 starz https://www.commerces-en-ville.be/non-classe/_/__/geliostat-888starz-kak-zayti-nate-sayt-bukmekera/
Получив достаточно быстро трек отправления, Р° РІ качестве курьерки продавцом была выбрана РїРѕРЅРё экспресс, СЏ стал проверять бьется ли трек.…
Hi, i think that i saw you visited my site so i came to “return the favor”.I’m trying to find…
初心者におすすめのバイナリーオプション業者と選び方ガイド
One thought on “Ramayana Rocking Star Yash ಫಸ್ಟ್ ಲುಕ್”