ಅವತಾರ್‌ನ fire and ash 2ನೇ ಟ್ರೇಲರ್‌ ಫುಲ್‌ ವೈರಲ್‌

ಅವತಾರ್‌ ಮೂರನೇ ಸರಣಿಯ(fire and ash) ಫೈರ್‌ ಅಂಡ್‌ ಆಶ್‌ನ 2ನೇ ಟ್ರೇಲರ್‌  ಬಿಡುಗಡೆಯಾಗಿದ್ದು, ಈ ಸಿನಿಮಾವು ಸುಮಾರು  2100 ಕೋಟಿಯ ವೆಚ್ಚದಲ್ಲಿ ತಯಾರಾಗಿದೆ. ಇದೇ ವರ್ಷ  ಡಿಸೆಂಬರ್‌ 10 ರಂದು ತೆರೆ ಕಾಣಲಿದೆ. ಜೇಮ್ಸ್‌ ಕೆಮರೂನ್‌ ನಿರ್ದೇಶನದ(Avatar) ಅವತಾರ್‌ 3 ನೆ ಸರಣಿಯು ನಿಜಕ್ಕೂ ಸಿನಿ ಪ್ರೀಯರಿಗೆ ಒಂದು ಮಾಯಾಲೋಕಕ್ಕೆ ಕರೆದುಕೊಂಡು ಹೋಗೋದಂತು ಪಕ್ಕಾ..! ಅದೇ ರೀತಿಯಲ್ಲಿ ಪ್ರತಿಯೊಂದು ಸರಣಿಯು ವಿಭಿನ್ನ ರೀತಿಯಲ್ಲಿ ತೋರಿಸಿ, ಜಗತ್ತಿನಾದ್ಯಂತ ಹೆಚ್ಚು ಪ್ರಶಂಸೆ ಕಂಡ ಸಿನಿಮಾ ಇದಾಗಿದೆ. ಮೊದಲು 2009ರ…

Read More

ನಟಿ ಆಶಿಕ ರಂಗನಾಥ್‌ ಅಭಿನಯದ “ಗತವೈಭವ” (GathaVaibhava) ಚಿತ್ರದ  ಟೀಸರ್‌ ಔಟ್‌

ದೀಪಕ್‌ ತಿಮ್ಮಪ್ಪ ನಿರ್ಮಾಣದ ಮೇರೆಗೆ ಸಿಂಪಲ್‌ ಸುನಿ ನಿರ್ದೇಶಿಸಿರುವ “ಗತವೈಭವ” (GathaVaibhava) ಚಿತ್ರದ ಟೀಸರ್‌ಅನ್ನು ಬಿಡುಗಡೆ ಮಾಡಿದ್ದು, ಈ ಸಿನಿಮಾವು ಜಗತ್ತಿನಾದ್ಯಾಂತ ನವೆಂಬರ್‌ 14 ರಂದು ಬಿಡುಗಡೆಯಾಗಲಿದೆ. ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಿಂಪಲ್‌ ಸುನಿ ಅವರು ತಿಳಿಸಿದ್ದಾರೆ. ನಟಿ “ಆಶಿಕ ರಂಗನಾಥ್‌ “(Ashika Rangnath) ಮತ್ತು ಎಸ್.ಎಸ್‌ ದುಷ್ಯಂತ್‌ರವರು ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಮಾಡಿದ್ದಾರೆ.ವಿಶೇಷವೇನೆಂದರೆ ಬಿಗ್‌ಬಾಸ್‌ ಖ್ಯಾತಿಯ “ಕಿಶಾನ್‌” ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಧಾ ಕೃಷ್ಣರವರ ಪ್ರೀತಿ ಅನಂತವಾದುದ್ದು ಹೇಗೆ ರಾಧಾಳಿಗೆ ಶಾಪ ದೊರಕಿ ಕೃಷ್ಣನಿಂದ ದೂರ…

Read More

ಕಾಂತಾರ ಅಧ್ಯಾಯ-1 ಟ್ರೇಲರ್‌ ಔಟ್‌ :ವಿಭಿನ್ನ ಲುಕ್‌ನಲ್ಲಿ Rishabh Shetty

ರಿಷಬ್‌ ಶೆಟ್ಟಿ ನಿರ್ದೇಶಿಸಿರುವ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಮೇರೆಗೆ ಕಾಂತಾರ ಅಧ್ಯಾಯ-1ರ ಸಿನಿಮಾವು ಬಹುನಿರೀಕ್ಷೆಯನ್ನುಂಟುಮಾಡಿದೆ. ಈ ಹಿಂದೆ ದೈವ ನರ್ತಕ ಪಾತ್ರದಲ್ಲಿ ಜನರಿಗೆ ನಡುಕವನ್ನು ಸೃಷ್ಟಿಸಿ ರಿಷಬ್‌ ಶೆಟ್ರು (Rishabh Shetty) , ಈಗ ಕಾಂತಾರ ಅಧ್ಯಾಯ-1 ರಲ್ಲಿ ಬೈರಾಗಿಯಂತೆ ಹಣೆಗೆ ವಿಭೂತಿ ಮತ್ತು ಶಾಂತ ಸ್ವರೂಪ ,ಕಾರ್‌ಗತ್ತಲಲ್ಲಿ ಮುಖದ ಹೊಳಪು, ಕೋಪ ಮತ್ತು ದ್ವೇಷ,ತಲೆಯ ಭಾಗದಿಂದ ಸಣ್ಣಜಲಪಾತದಂತೆ ಹರಿದ ರಕ್ತ , ರಿಷಬ್‌ ಶೆಟ್ಟಿ ಅವರ ಪಾತ್ರ ನಿಜಕ್ಕೂ ಬೆಚ್ಚಿಬೆರಗಾಗುವಂತಿದೆ. ಈ ಸಿನಿಮಾದಲ್ಲಿ ಸುಮಾರು ವ್ಹಾವ್‌…

Read More

ಕನ್ನಡದ ಸಿನಿಮಾ KendaSampige ದಶಕದ ಸಂಭ್ರಮ

ಪ್ರತಿ ಒಬ್ಬ ಕಲಾವಿದನಿಗೆ ತನ್ನ ಸಿನಿಮಾದ ದಶಕದ ಸಂಭ್ರಮ ಎಂದರೆ ಏನೋ ಒಂದು ರೀತಿ ಸಂತೋಷ ಹಾಗೆ ನನಗೂ ಸಹ ಈ ಒಂದು ದಿನ ನಿಜಕ್ಕೂ ಬಹಳ ವಿಶೇಷದಿನ . ನನ್ನ ಸಿನಿ ಕ್ಷೇತ್ರದಲ್ಲಿ ಒಂದು ನಡಿಗೆಗೆ ಅವಕಾಶ ಮಾಡಿಕೊಟ್ಟಂತಹ ಸಿನಿಮಾ ಎಂದರೆ ಅದು ಕೆಂಡಸಂಪಿಗೆ (KendaSampige). ಈ ಒಂದು ಪಯಣ ನನ್ನ ಕನಸುಗಳಿಗೆ ಅರ್ಥವನ್ನ ನೀಡಿದೆ ಎಂದು ಸಂತೋಷವನ್ನ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಸಾಮಾನ್ಯಾವಾಗಿ ಹೊಸಬರಿಗೆ ಅವಕಾಶ ಬಹಳ ಕಡಿಮೆ ಅಂತ ಹೇಳಬಹುದು,ಅಂತದ್ರಲ್ಲಿ ನನ್ನ…

Read More