ಜುಲೈ 4ಕ್ಕೆ Hebbuli Cut ಬೆಳ್ಳಿತೆರೆಗೆ

Hebbuli Cut

‘ಹೆಬ್ಬುಲಿ’ ಸಿನಿಮಾದಲ್ಲಿ ನಟ ಸುದೀಪ್‌ ಅವರ ಕೇಶವಿನ್ಯಾಸ ತುಂಬಾ ಟ್ರೆಂಡ್‌ ಆಗಿತ್ತು. ಅದನ್ನು ‘ಹೆಬ್ಬುಲಿ ಕಟ್‌’ (Hebbuli Cut) ಎಂದೇ ಕರೆಯಲಾಗುತ್ತಿತ್ತು. ಇದೇ ಹೆಸರು ಇದೀಗ ಸಿನಿಮಾ ಶೀರ್ಷಿಕೆಯಾಗಿದೆ. ನಟ ಸತೀಶ್‌ ನೀನಾಸಂ ಅವರ ಸತೀಶ್‌ ಪಿಕ್ಚರ್‌ ಹೌಸ್‌ ಅರ್ಪಿಸುತ್ತಿರುವ ಈ ಚಿತ್ರವನ್ನು ಭೀಮರಾವ್‌ ನಿರ್ದೇಶಿಸುತ್ತಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಪೋಸ್ಟ್‌ ಪ್ರೊಡಕ್ಷನಲ್ಲಿ ಸಿನಿಮಾ ತಂಡ ಬ್ಯೂಸಿಯಾಗಿದೆ.

ಇದನ್ನೂ ಓದಿ:-


ಹೆಚ್ಚಿನ ಓದಿಗೆ:-

One thought on “ಜುಲೈ 4ಕ್ಕೆ Hebbuli Cut ಬೆಳ್ಳಿತೆರೆಗೆ

Leave a Reply

Your email address will not be published. Required fields are marked *

ಮಗಳ ಜೊತೆ ಮಿಲನಾ ನಾಗರಾಜ್‌ Megha Shetty; ಒಲವಿನ ಬಣ್ಣದ ಸೀರೆಯಲ್ಲಿ ಜೊತೆ ಜೊತೆಯಲು ಮೇಘಾ ಶೆಟ್ಟಿ Rachana Inder; ರಚನಾ ಇಂದರ್‌ ಅವರ ಬಳಿ ಇರುವ ಚಿತ್ರಗಳಿವು..