
ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯ ಜೊತೆಗೆ ಶ್ರೀಮುರಳಿ ಹೊಸ ಚಿತ್ರ
‘ಬಘೀರ’ ಚಿತ್ರದ ನಂತರ ಶ್ರೀಮುರಳಿ ಅಭಿನಯದ ಹೊಸ ಚಿತ್ರ ಯಾವುದು? ಈ ಪ್ರಶ್ನೆಗೆ ಕಳೆದ ವರ್ಷವೇ ಉತ್ತರ ಸಿಕ್ಕಿತ್ತು. ‘ಬಘೀರ’ ನಂತರ ಶ್ರೀಮುರಳಿ ‘ಪರಾಕ್’ ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂದು ಕಳೆದ ವರ್ಷವೇ ಘೋಷಣೆಯಾಗಿತ್ತು. ಈ ವರ್ಷ ಶ್ರೀಮುರಳಿ ಹುಟ್ಟುಹಬ್ಬದ (ಡಿಸೆಂಬರ್ 17) ಸಂದರ್ಭದಲ್ಲಿ ‘ಪರಾಕ್’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದಲ್ಲದೆ, ಶ್ರೀಮುರಳಿ ಅಭಿನಯದಲ್ಲಿ ಇನ್ನೂ ಒಂದು ಹೊಸ ಚಿತ್ರವನ್ನು ಘೋಷಿಸಲಾಗಿದೆ. ತೆಲುಗಿನ ಜನಪ್ರಿಯ ನಿರ್ಮಾಣ ಸಂಸಥೆಗಳ ಪೈಕಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಹ ಒಂದು….