
ಹೀರೋ ಆದ ರಾಜು ತಾಳಿಕೋಟೆ ಮಗ; ‘ವಿಕ್ಕಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ
ಕನ್ನಡದ ಜನಪ್ರಿಯ ಪೋಷಕ ನಟರಲ್ಲೊಬ್ಬರು ರಾಜು ತಾಳಿಕೋಟೆ. ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೆ’, ‘ಟೋಪಿವಾಲ’ ಮುಂತಾದ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿರುವ ರಾಜು ತಾಳಿಕೋಟೆ (Raju Talikote) ಅವರ ಮಗ ಭರತ್ ತಾಳಿಕೋಟೆ (Bharat Talikote), ಇದೀಗ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಭರತ್ ಅಭಿನಯದ ಮೊದಲ ಚಿತ್ರ ‘ವಿಕ್ಕಿ’ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಮಧ್ಯಮ ವರ್ಗದ ಯುವಕರ ಕುರಿತಾದ ಹಲವು ಚಿತ್ರಗಳು ಇದುವರೆಗೂ ಕನ್ನಡದಲ್ಲಿ ಮೂಡಿ ಬಂದಿವೆ. ಈಗ ಆ ಸಾಲಿಗೆ ‘ವಿಕ್ಕಿ’ ಸಹ…