ಕಾಂತಾರ ಅಧ್ಯಾಯ-1 ಟ್ರೇಲರ್ ಔಟ್ :ವಿಭಿನ್ನ ಲುಕ್‌ನಲ್ಲಿ Rishabh Shetty
ರಿಷಬ್ ಶೆಟ್ಟಿ ನಿರ್ದೇಶಿಸಿರುವ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮೇರೆಗೆ ಕಾಂತಾರ ಅಧ್ಯಾಯ-1ರ ಸಿನಿಮಾವು ಬಹುನಿರೀಕ್ಷೆಯನ್ನುಂಟುಮಾಡಿದೆ. ಈ ಹಿಂದೆ ದೈವ ನರ್ತಕ ಪಾತ್ರದಲ್ಲಿ ಜನರಿಗೆ ನಡುಕವನ್ನು ಸೃಷ್ಟಿಸಿ ರಿಷಬ್ ಶೆಟ್ರು (Rishabh Shetty) , ಈಗ ಕಾಂತಾರ ಅಧ್ಯಾಯ-1 ರಲ್ಲಿ ಬೈರಾಗಿಯಂತೆ ಹಣೆಗೆ ವಿಭೂತಿ ಮತ್ತು ಶಾಂತ ಸ್ವರೂಪ ,ಕಾರ್‌ಗತ್ತಲಲ್ಲಿ ಮುಖದ ಹೊಳಪು, ಕೋಪ ಮತ್ತು ದ್ವೇಷ,ತಲೆಯ ಭಾಗದಿಂದ ಸಣ್ಣಜಲಪಾತದಂತೆ ಹರಿದ ರಕ್ತ , ರಿಷಬ್ ಶೆಟ್ಟಿ ಅವರ ಪಾತ್ರ ನಿಜಕ್ಕೂ ಬೆಚ್ಚಿಬೆರಗಾಗುವಂತಿದೆ. ಈ ಸಿನಿಮಾದಲ್ಲಿ ಸುಮಾರು ವ್ಹಾವ್…


