Deepika Padukone

‘ಸ್ಪಿರಿಟ್‍’ ಬಿಟ್ಟು ಅಲ್ಲು ಅರ್ಜುನ್‍ ಚಿತ್ರಕ್ಕೆ ನಾಯಕಿಯಾದ Deepika Padukone

ಪ್ರಭಾಸ್‍ (Prabhas) ಅಭಿನಯದ ‘ಸ್ಪಿರಿಟ್‍’ ಚಿತ್ರದಿಂದ ದೀಪಿಕಾ ಪಡುಕೋಣೆ (Deepika Padukone) ಹೊರಬಂದಿದ್ದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಚಿತ್ರದಲ್ಲಿ ನಟಿಸುವುದಕ್ಕೆ ದೀಪಿಕಾ 30 ಕೋಟಿ ರೂ. ಕೋಟಿ ಸಂಭಾವನೆ, ತಮ್ಮ ತಂಡದ ಸದಸ್ಯರಿಗೆ ಫೈವ್‍ ಸ್ಟಾರ್‌ ಹೋಟೆಲ್‍ ವಸತಿ, ಮುಂಬೈನಿಂದ ಚಿತ್ರೀಕರಣಕ್ಕೆ ಹೋಗುವುದಕ್ಕೆ ಖಾಸಗಿ ಜೆಟ್‍, ಪ್ರತಿ ದಿನ ಆರು ತಾಸು ಕೆಲಸ ಮುಂತಾದ ಡಿಮ್ಯಾಂಡ್‍ ಇಟ್ಟಿದ್ದರು ಎಂಬ ಗುಸುಗುಸು ಕೇಳಿಬಂದಿತ್ತು. ಅದಕ್ಕೆ ಪೂರಕವಾಗಿ ಅವರನ್ನು ಬಿಟ್ಟು, ಚಿತ್ರಕ್ಕೆ ತೃಪ್ತಿ ದಿಮ್ರಿ ಅವರನ್ನು ನಾಯಕಿಯಾಗಿ ಚಿತ್ರತಂಡ ಆಯ್ಕೆ…

Read More
GST

ಒಂದೇ ಚಿತ್ರದಲ್ಲಿ ಅಜ್ಜಿ, ಮಗ ಹಾಗೂ ಮೊಮ್ಮಗ; ‘GST’ ಸದ್ಯದಲ್ಲೇ ತೆರೆಗೆ

ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು ಸೃಜನ್‍ ಲೋಕೇಶ್‍ ನಿರ್ದೇಶನದ ಮತ್ತು ನಟನೆಯ ‘GST’. ಇದೀಗ ಚಿತ್ರ ಬಿಡುಗಡೆಗೆ ಸಿದ್ಧವಿದ್ದು, ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ‘U/A’ ಪ್ರಮಾಣಪತ್ರವನ್ನು ಪಡೆದಿದ್ದು,, ಸದ್ಯದಲ್ಲೇ ಬಿಡುಗಡೆ ಆಗಲಿದೆ. ‘GST’ ಚಿತ್ರ ಹಲವು ವಿಶೇಷತೆಗಳನ್ನೊಳಗೊಂಡಿದೆ. ಈ ಚಿತ್ರದಲ್ಲಿ ನಿರ್ಮಾಪಕ ಸಂದೇಶ್ ಪ್ರಮುಖ ಪಾತ್ರದಲ್ಲಿ ನಟಸಿದ್ದಾರೆ. ಅವರ ಪಾತ್ರ ಏನೆಂಬುದನ್ನು ನಿರ್ದೇಶಕ ಸೃಜನ್ ಲೋಕೇಶ್ ಗುಪ್ತವಾಗಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಅಜ್ಜಿ, ಮಗ…

Read More
rashmika mandanna

Shahid Kapur ಅಭಿನಯದ ಹೊಸ ಚಿತ್ರಕ್ಕೆ Rashmika Mandanna ನಾಯಕಿ

ರಶ್ಮಿಕಾ ಮಂದಣ್ಣ (Rahmika Mandanna) ಅಭಿನಯದ ಎರಡು ಹಿಂದಿ ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಈ ಪೈಕಿ ‘ಚಾವಾ’ ಚಿತ್ರವು ಸೂಪರ್‌ ಹಿಟ್ ಆದರೆ, ಸಲ್ಮಾನ್‍ ಖಾನ್‍ ಜೊತೆಗೆ ಅವರು ನಟಿಸಿದ ‘ಸಿಕಂದರ’ ಚಿತ್ರವು ಸೂಪರ್ ಫ್ಲಾಪ್‍ ಆಗಿದೆ. ಈ ಮಧ್ಯೆ, ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಅಂದಹಾಗೆ, ರಶ್ಮಿಕಾ ಒಪ್ಪಿರುವ ಹೊಸ ಚಿತ್ರದ ಹೆಸರು ‘ಕಾಕ್ಟೇಲ್‍ 2’. 13 ವರ್ಷಗಳ ಹಿಂದೆ ಸೈಫ್‍ ಅಲಿ ಖಾನ್ ‍ಮತ್ತು ದೀಪಿಕಾ ಪಡುಕೋಣೆ ಅಭಿನಯದಲ್ಲಿ…

Read More

ಸರ್ಕಾರಿ ಶಾಲೆ ಉಳಿಸುವುದೇ ಈ ವಿದ್ಯಾರ್ಥಿಗಳ ಏಕೈಕ ‘ಗುರಿ’ …

ಡಾ. ರಾಜಕುಮಾರ್‌ ಅವರ ಜನಪ್ರಿಯ ಚಿತ್ರಗಳ ಪೈಕಿ ‘ಗುರಿ’ ಸಹ ಒಂದು. ಈಗ ಇದೇ ಹೆಸರಿನ ಇನ್ನೊಂದು ಚಿತ್ರವು ಸದ್ದಿಲ್ಲದೆ ಮುಗಿದಿದ್ದು, ಚಿತ್ರದ ಟೀಸರ್‌ ಸಹ ಬಿಡುಗಡೆಯಾಗಿದೆ. ‘ಗುರಿ’ (Guri) ಒಂದು ಆ್ಯಕ್ಷನ್‍-ಸೆಂಟಿಮೆಂಟ್‍ ಚಿತ್ರವಾದರೆ, ಇದು ಸರ್ಕಾರಿ ಶಾಲೆಗಳನ್ನು ಉಳಿಸುವ ಒಂದು ಪ್ರಯತ್ನ. ಅದಕ್ಕೆ ಪೂರಕವಾಗಿ ಚಿತ್ರಕ್ಕೆ ’ನನ್ನ ಶಾಲೆಯನ್ನು ಪ್ರೀತಿಸುತ್ತೇನೆ’ ಎಂಬ ಅಡಿಬರಹ ಸಹ ಇದೆ. ವಿಷ್ಣುದುರ್ಗಾ ಪ್ರೊಡಕ್ಷನ್ ಅಡಿಯಲ್ಲಿ ರಾಧಿಕಾ ಎಸ್.ಆರ್ ಮತ್ತು ಚಿತ್ರಲೇಖಾ ಎಸ್ ನಿರ್ಮಾಣ ಮಾಡಿರುವ ‘ಗುರಿ’ ಚಿತ್ರಕ್ಕೆ ಸೆಲ್ವಂ ಮಾದಪ್ಪನ್‍…

Read More