Ram Charan; ಪೆಡ್ಡಿಯಾಗಿ ಮಿಂಚಲಿದ್ದಾರೆ ರಾಮ್‌ ಚರಣ್‌ ; ಲುಕ್‌ ಹೇಗಿದೆ ನೋಡಿ..

ರಾಮ್ ಚರಣ್ (Ram Charan) ನಟನೆಯ ‘ಆರ್ 16’ ಸಿನಿಮಾಕ್ಕೆ ‘ಪೆಡ್ಡಿ’ (Peddi) ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಬಾಯಲ್ಲಿ ಬೀಡಿ ಹಚ್ಚಿಕೊಂಡಿರುವ ಉದ್ದ ಕೂದಲಿನಲ್ಲಿ ರಾಮ್‌ ಚರಣ್‌ ಲುಕ್ ಸಖತ್ ರಗಡ್ ಆಗಿದೆ. ಪೋಸ್ಟರ್‌ ಪಕ್ಕಾ ಮಾಸ್‌ ಸಿನಿಮಾದಂತಿದೆ . A FIGHT FOR IDENTITY!! ಎಂದು ರಾಮ್‌ ಚರಣ್‌ ತಮ್ಮ ಲುಕ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೆಡ್ಡಿಯಲ್ಲಿ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಕಾಣಿಸಿಕೊಳ್ಳಲಿದ್ದಾರೆ….

Read More

CSBL; ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1; ಟ್ರೋಫಿ ಹಾಗೂ ಲೋಗೊ ಅನಾವರಣ

STellar studio & event management ಸಂಸ್ಥೆ‌,‌ PRK AUDIO ಸಂಸ್ಥೆಯ ಸಹಯೋಗದೊಂದಿಗೆ ಚೇತನ್ ಸೂರ್ಯ, ಅರ್ಜುನ್ ಹಾಗೂ ಪಾರಿತೋಷ್ ಅವರು ಆಯೋಜಿಸುತ್ತಿರುವ “CSBL” “ಸೆಲೆಬ್ರಿಟಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 1” ಉದ್ಘಾಟನಾ ಹಾಗೂ‌ ಲೋಗೊ ಲಾಂಚ್ ಸಮಾರಂಭ ನಗರದ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಭಾರತದ ಖ್ಯಾತ ಶಟಲ್ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಕಿಡಂಬಿ “CSBL” ಸೀಸನ್ 1 ಲೋಗೊ ಹಾಗೂ ಟ್ರೋಫಿ ಅನಾವರಣ ಮಾಡಿದರು‌.‌ ಇದೇ…

Read More

Kaviraj Margadalli; ‘ಕವಿರಾಜ್‍ ಮಾರ್ಗದಲ್ಲಿ’ ಕವಿರಾಜ್‍; ಏ.5ರಂದು ಪುಸ್ತಕ ಬಿಡುಗಡೆ

ಕನ್ನಡದ ಜನಪ್ರಿಯ ಗೀತರಚನೆಕಾರರಲ್ಲಿ ಕವಿರಾಜ್‍ (Kaviraj) ಸಹ ಒಬ್ಬರು. 2003ರಲ್ಲಿ ಬಿಡುಗಡೆಯಾದ ‘ಕರಿಯ’ ಚಿತ್ರದ ಮೂಲಕ ಗೀತರಚನೆಕರರಾದ ಅವರು, ಈ 22 ವರ್ಷಗಳಲ್ಲಿ 1000ಕ್ಕೂ ಹೆಚ್ಚು ಸಿನಿಮಾಗಳಿಗೆ, 2250ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಜೊತೆಗೆ ಎರಡು ಚಿತ್ರಗಳನ್ನು ಸಹ ನಿರ್ದೇಶನ ಮಾಡಿದ್ದಾರೆ. ಇದೀಗ ಕವಿರಾಜ್‍ ಸದ್ದಿಲ್ಲದೆ ಒಂದು ಪುಸ್ತಕ ಬರೆದು ಮುಗಿಸಿದ್ದಾರೆ. ಈ ಪುಸ್ತಕಕ್ಕೆ ‘ಕವಿರಾಜ್‍ ಮಾರ್ಗದಲ್ಲಿ’ (Kaviraj Margadalli) ಎಂಬ ಹೆಸರನ್ನು ಇಟ್ಟಿದ್ದು, ಈ ಪುಸ್ತಕವು ಏಪ್ರಿಲ್‌ 05ರಂದು ಸಂಜೆ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ…

Read More

CWKL theme song by Chandan Shetty; ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್; ಚಂದನ್ ಶೆಟ್ಟಿಯಿಂದ ಕಬ್ಬಡಿ ಕಬ್ಬಡಿ ಥೀಮ್ ಸಾಂಗ್. .

ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಇವೆಂಟ್ ಗಳನ್ನು ಆಯೋಜಿಸುವ ಮೂಲಕ ಜನಪ್ರಿಯರಾಗಿರುವ ನವರಸನ್ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” (Celebrity Wome’s Kabaddi League) ಆಯೋಜಿಸುವ ಮೂಲಕ ಕ್ರೀಡಾಲೋಕಕ್ಕೂ‌ ಪಾದಾರ್ಪಣೆ ಮಾಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ “CWKL” ಲೋಗೊ ಅನಾವರಣವನ್ನು ನವರಸನ್ ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರು. ಪ್ರಸ್ತುತ ಹೆಸರಾಂತ ಗಾಯಕ, ನಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಅವರು “CWKL” ಗಾಗಿ “ಕಬ್ಬಡಿ ಕಬ್ಬಡಿ” ಎಂಬ…

Read More