Kiran Raj; ಜಾಕಿಯಾದ ಕಿರಣ್‍ ರಾಜ್‍; ಗುರುತೇಜ್‍ ಶೆಟ್ಟಿ ನಿರ್ದೇಶನದಲ್ಲಿ ಹೊಸ ಚಿತ್ರ

ಈ ಹಿಂದೆ ಕಿರಣ್‍ ರಾಜ್‍ ಅಭಿನಯದ ‘ಬಡ್ಡೀಸ್‍’ ಮತ್ತು ‘ರಾನಿ’ (Ronny) ಚಿತ್ರಗಳನ್ನು ನಿರ್ದೇಶನ ಮಾಡಿದ್ದರು ಗುರುತೇಜ್‍ ಶೆಟ್ಟಿ (GuruTej Shetty). ಒಂದು ಸ್ನೇಹದ ಕಥೆಯಾದರೆ, ಇನ್ನೊಂದು ಆ್ಯಕ್ಷನ್‍ ಪ್ರೇಮಕಥೆಯಾಗಿದ್ದು. ಇದೀಗ ಮೂರನೇ ಚಿತ್ರಕ್ಕೆ ಗುರುತೇಜ್‍ ಮತ್ತು ಕಿರಣ್‍ ರಾಜ್‍ (Kiran Raj) ಜೊತೆಯಾಗಿ ಕೈಹಾಕಿದ್ದು, ಫ್ಯಾಮಿಲಿ ಸೆಂಟಿಮೆಂಟ್‍ ಒಳಗೊಂಡ ಥ್ರಿಲ್ಲರ್ ಚಿತ್ರಕ್ಕೆ ಈ ಜೋಡಿ ಜೊತೆಯಾಗಿದೆ. ‘ರಾನಿ’ ಯಲ್ಲಿ ಲಾಂಗ್ ಹಿಡಿದಿದ್ದ ಕಿರಣ್ ರಾಜ್, ಈಗ ಕುದುರೆ ಏರಿ ಜಾಕಿಯಾಗಿದ್ದಾರೆ. ಈ ಚಿತ್ರಕ್ಕೆ ‘ಜಾಕಿ 42’…

Read More

Agnyathavasi; ಈ ‘ಅಜ್ಞಾತವಾಸಿ’ ಯಾರು? ಏ. 11ಕ್ಕೆ ಸಿಗಲಿದೆ ಉತ್ತರ

ಹೇಮಂತ್‍ ರಾವ್ (Hemanth Rao) ನಿರ್ಮಾಣದಲ್ಲಿ, ಜನಾರ್ಧನ್‍ ಚಿಕ್ಕಣ್ಣ (Janardhan Chikkanna) ನಿರ್ದೇಶನದಲ್ಲಿ ಎರಡು ವರ್ಷಗಳ ಹಿಂದೆ ‘ಅಜ್ಞಾತವಾಸಿ’ (Agnyathavasi) ಎಂಬ ಚಿತ್ರ ಶುರುವಾಗಿತ್ತು. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಏಪ್ರಿಲ್‍ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮಲೆನಾಡಿನಲ್ಲಿ 90ರ ಕಾಲಘಟ್ಟದಲ್ಲಿ ನಡೆಯುವ ಒಂದಿಷ್ಟು ಕೊಲೆಗಳ ಸುತ್ತ ಸುತ್ತುವ ಈ ಚಿತ್ರದಲ್ಲಿ ರಂಗಾಯಣ ರಘು (Ragayana Raghu), ಶರತ್‍ ಲೋಹಿತಾಶ್ವ, ಪಾವನಾ…

Read More

Horror Film; ‘ಬ್ಲಿಂಕ್‍’ ನಂತರ ಶ್ರೀನಿಧಿ ಹೊಸ ಪ್ರಯೋಗ; ಈ ಬಾರಿ ಹಾರರ್ ಚಿತ್ರ

‘ಬ್ಲಿಂಕ್‍’ (Blink) ಚಿತ್ರದ ನಂತರ ನಿರ್ದೇಶಕ ಶ್ರೀನಿಧಿ ಬೆಂಗಳೂರು (Srinidhi Bengaluru) ಮತ್ತು ನಟ ದೀಕ್ಷಿತ್‍ ಶೆಟ್ಟಿ (Dheekshith Shetty) ಮತ್ತೆ ಜೊತೆಯಾಗಿದ್ದಾರೆ. ಈ ಬಾರಿ ಈ ಜೋಡಿ ಹಾರರ್‌ ಚಿತ್ರವೊಂದನ್ನು ಮಾಡುತ್ತಿದ್ದು, ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ. ಹಾರರ್‌ ಚಿತ್ರಗಳಲ್ಲೇ Found Footage ಎಂಬ ಶೈಲಿಯೂ ಒಂದು. ಒಂದು ಸ್ಥಳದಲ್ಲಿ ನಡೆಯುವ ಒಂದಿಷ್ಟು ಚಿತ್ರವಿಚಿತ್ರ ಘಟನೆಗಳನ್ನು ಒಂದು ಕ್ಯಾಮೆರಾ ಮೂಲಕ ಹೇಳುವ ಪ್ರಯತ್ನವೇ ಈ Found Footage. ಈ ತರಹದ ಚಿತ್ರಗಳ ಸಾಲಿನಲ್ಲಿ ಕನ್ನಡದಲ್ಲಿ ಬಂದ…

Read More

Jana Nayagan; ಮುಂದಿನ ಸಂಕ್ರಾಂತಿಗೆ ಬರಲಿದ್ದಾನೆ ಜನ ನಾಯಗನ್‍; KVN ನಿರ್ಮಾಣದ ಮೊಲದ ತಮಿಳು ಚಿತ್ರ

ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆಯಾದ KVN ಪ್ರೊಡಕ್ಷನ್ಸ್, ಕನ್ನಡದಲ್ಲಿ ‘ಕೆಡಿ – ದಿ ಡೆವಿಲ್’ ಚಿತ್ರವನ್ನು ನಿರ್ಮಿಸುತ್ತಿದೆ. ಅದರ ಜೊತೆಗೆ ತಮಿಳಿನಲ್ಲಿ ವಿಜಯ್‍ (Thalapathy Vijay) ಅಭಿನಯದ ‘ಜನ ನಾಯಗನ್‍’ (Jana Nayagan) ಚಿತ್ರವನ್ನೂ ನಿರ್ಮಿಸುತ್ತಿದೆ. ‘ಕೆಡಿ – ದಿ ಡೆವಿಲ್’ (KD Devil) ಬಿಡುಗಡೆ ಯಾವಾಗಲೋ ಗೊತ್ತಿಲ್ಲ. ಆದರೆ, ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರವು 2026ರ ಸಂಕ್ರಾಂತಿ ಪ್ರಯುಕ್ತ ಜನವರಿ 09ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ವಿಜಯ್ ಈಗ ಸಿನಿಮಾಗಿಂತಲೂ ರಾಜಕೀಯದ…

Read More