Atul-Kulkarni

Atul Kulkarni; ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ

ಆರು ವರ್ಷಗಳ ಹಿಂದೆ ಬಿಡುಗಡೆಯಾದ ಆಶು ಬೆದ್ರ ಅಭಿನಯದ ‘ಅಳಿದು ಉಳಿದವರು’ ಚಿತ್ರದಲ್ಲಿ ನಟಿಸಿ ಮಾಯವಾಗಿದ್ದ ಅತುಲ್‍ ಕುಲಕರ್ಣಿ (Atul Kulkarni), ಬಲರಾಮನ ಜೊತೆಯಾದ ಅತುಲ್‍ ಕುಲಕರ್ಣಿ; ಆರು ವರ್ಷಗಳ ನಂತರ ಕನ್ನಡಕ್ಕೆ, ಇದೀಗ ವಿನೋದ್‍ ಪ್ರಭಾಕರ್‌ (Vinod Prabhakar) ಅಭಿನಯದ ‘ಬಲರಾಮನ ದಿನಗಳು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ. ‘ಆ ದಿನಗಳು’ ಖ್ಯಾತಿಯ ಕೆ‌.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಲರಾಮನ ದಿನಗಳು’ ಚಿತ್ರಕ್ಕೆ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರದಲ್ಲಿ…

Read More
Marco-Unni-Mukundan

Marco: ಕನ್ನಡದಲ್ಲಿ ಬರ್ತಿದೆ ಮಾರ್ಕೊ; ಕನ್ನಡದಲ್ಲೇ ಪೋಸ್ಟ್ ಮಾಡಿ ಸುದ್ದಿ ತಿಳಿಸಿದ ಉನ್ನಿ ಮುಕುಂದನ್

ಮಲಯಾಳಂ ನಟ ಉನ್ನಿ ಮುಕುಂದನ್ (Unni Mukundan) ಅವರ ಮಾರ್ಕೊ ಸಿನಿಮಾ ಕನ್ನಡಕ್ಕೆ ಬರುತ್ತಿದೆ. ಈಗಾಗಲೇ ಯಾವುದೇ ಭಾರೀ ಪ್ರಚಾರ ಇಲ್ಲದೇ ಕೇವಲ ಬಾಯಿಮಾತಿನ ಮೂಲಕ ಮಾರ್ಕೊ ಯಶಸ್ಸು ಗಳಿಸಿದೆ. ಈ ಚಿತ್ರ 100 ಕೋಟಿ ಕ್ಲಬ್ ಕೂಡಾ ಸೇರಿದೆ. ಮಾರ್ಕೊನ ಕನ್ನಡ ಅವತರಣಿಗೆ ಬಿಡುಗಡೆ ಆಗುವುದರ ಬಗ್ಗೆ ಸ್ವತಃ ನಟ ಉನ್ನಿ ಮುಕುಂದನ್‌ ತಮ್ಮ ಸಾಮಾಜಿಕ ಜಾತಲಾಣದಲ್ಲಿ ಕನ್ನಡಲ್ಲೇ ಪೋಸ್ಟ್‌ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. “ನಮಸ್ಕಾರ ಕರ್ನಾಟಕದ ಪ್ರಿಯ ಪ್ರೇಕ್ಷಕರೇ! ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲೆಡೆ…

Read More
Natesh-Hegde-Vaghachipani-75th-International-Film-Festival-Berlin-

Vaghachipani; ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ವಾಘಚಿಪಾಣಿ’ ಆಯ್ಕೆ; ಕನ್ನಡಕ್ಕೆ ಇದೇ ಮೊದಲು

ಬೆಂಗಳೂರು: 75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಕನ್ನಡದ ‘ವಾಘಚಿಪಾಣಿ’ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾದ ಐದು ಖಂಡಗಳ 30 ಸಿನಿಮಾಗಳಲ್ಲಿ ‘ವಾಘಚಿಪಾಣಿ’ ಒಂದಾಗಿದ್ದು, ಕನ್ನಡದ ಮೊದಲ ಸಿನಿಮಾವಾಗಿದೆ. ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಫೆಬ್ರವರಿ 13 ರಿಂದ 23ರವರೆಗೂ ನಡೆಯಲಿದೆ. ‘ವಾಘಚಿಪಾನಿ’ ನಟೇಶ್ ಹೆಗ್ಡೆಯವರ ಎರಡನೇ ಚಿತ್ರವಾಗಿದ್ದು, ಮೊದಲ ಚಲನಚಿತ್ರ, ‘ಪೆಡ್ರೋ’ ಕ್ಯಾನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿತ್ತು. ಪೆಡ್ರೋವನ್ನು ರಿಷಭ್ ಶೆಟ್ಟಿ ನಿರ್ಮಿಸಿದ್ದರು. ರಿಷಬ್‌ ಶೆಟ್ಟಿ ನಿರ್ಮಾಣ…

Read More