
ಈ ದಿನದಂದು ಬಿಡುಗಡೆಯಾಗಲಿದೆ #NTRNeel ಜೋಡಿಯ ಹೊಸ ಚಿತ್ರ
ಕಳೆದ ವಾರವಷ್ಟೇ Jr NTR ಬಂದು ಮಂಗಳೂರಿನಲ್ಲಿ ಚಿತ್ರತಂಡ ಸೇರಿಕೊಳ್ಳುವುದರ ಜೊತೆಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗ #NTRNeel ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಬಿಡುಗಡೆಯ ದಿನಾಂಕ ಸಹ ಘೋಷಣೆಯಾಗಿದೆ. ತೆಲುಗಿನ ಜನಪ್ರಿಯ ನಟ Jr NTR ಅಭಿನಯದಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಚಿತ್ರದ ತಂಡದಿಂದ ಒಂದು ಮಹತ್ವದ ವಿಷಯ ಹೊರಬಿದ್ದಿದೆ. ಚಿತ್ರವು 2026ರ ಜೂನ್ 25ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಅಲ್ಲಿಗೆ ಇನ್ನೊಂದು ವರ್ಷ ಪ್ರಶಾಂತ್ ನೀಲ್ ಈ ಚಿತ್ರದ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಿಡುಗಡೆಯ…