
Ram Charan; ಪೆಡ್ಡಿಯಾಗಿ ಮಿಂಚಲಿದ್ದಾರೆ ರಾಮ್ ಚರಣ್ ; ಲುಕ್ ಹೇಗಿದೆ ನೋಡಿ..
ರಾಮ್ ಚರಣ್ (Ram Charan) ನಟನೆಯ ‘ಆರ್ 16’ ಸಿನಿಮಾಕ್ಕೆ ‘ಪೆಡ್ಡಿ’ (Peddi) ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಬಾಯಲ್ಲಿ ಬೀಡಿ ಹಚ್ಚಿಕೊಂಡಿರುವ ಉದ್ದ ಕೂದಲಿನಲ್ಲಿ ರಾಮ್ ಚರಣ್ ಲುಕ್ ಸಖತ್ ರಗಡ್ ಆಗಿದೆ. ಪೋಸ್ಟರ್ ಪಕ್ಕಾ ಮಾಸ್ ಸಿನಿಮಾದಂತಿದೆ . A FIGHT FOR IDENTITY!! ಎಂದು ರಾಮ್ ಚರಣ್ ತಮ್ಮ ಲುಕ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೆಡ್ಡಿಯಲ್ಲಿ ರಾಮ್ ಚರಣ್‌ಗೆ (Ram Charan) ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಕಾಣಿಸಿಕೊಳ್ಳಲಿದ್ದಾರೆ….