45 Movie ; ಪರರಾಜ್ಯ ಪ್ರಚಾರಕ್ಕೆ ಹಾರಿದ ‘45’ ಚಿತ್ರತಂಡ

ಶಿವರಾಜಕುಮಾರ್ (Shivaraj Kumar), ಉಪೇಂದ್ರ (Upendra) ಮತ್ತು ರಾಜ್ ಬಿ. ಶೆಟ್ಟಿ (Raj B Shetty) ಜೊತೆಯಾಗಿ ನಟಿಸಿರುವ ‘45’ (45 Movie) ಚಿತ್ರದ ಟೀಸರ್‌, ಎರಡು ವಾರಗಳ ಹಿಂದೆ ಯುಗಾದಿ ಹಬ್ಬದ ದಿನ ಬಿಡುಗಡೆಯಾಗಿತ್ತು. ಈ ಟೀಸರ್‌ ಸಿಕ್ಕ ಪ್ರತಿಕ್ರಿಯೆಗೆ ಖುಷಿಯಾಗಿರುವ ಚಿತ್ರತಂಡ, ಬೇರೆ ರಾಜ್ಯಗಳ ಜನರಿಗೆ ಥ್ಯಾಂಕ್ಸ್ ಹೇಳುವುದರ ಜೊತೆಗೆ, ಚಿತ್ರದ ಪ್ರಚಾರ ಮಾಡಲು ಸಜ್ಜಾಗಿದೆ. ಇಂದು (ಏಪ್ರಿಲ್ 15ರ ಮಂಗಳವಾರ) ಬೆಳಿಗ್ಗೆ 11 ಗಂಟೆಗೆ ಮುಂಬೈನ PVR Juhu ನಲ್ಲಿ ಪತ್ರಿಕಾಗೋಷ್ಠಿ ನಡೆಸುವ…

Read More
Ram Charan

Ram Charan Peddi; ಮುಂದಿನ ರಾಮನವಮಿಗೆ ರಾಮ್ ಚರಣ್, ಶಿವಣ್ಣ ಅಭಿನಯದ ಚಿತ್ರ ಬಿಡುಗಡೆ

ಟಾಲಿವುಡ್‍ ನಟ ರಾಮ್‍ ಚರಣ್‍ ತೇಜ (Ram Charan) ಅಭಿನಯದ ‘ಪೆದ್ದಿ’ (Peddi) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ಕೊನೆಯಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದ್ದು, ವಿಶೇಷವೆಂದರೆ ಮುಂದಿನ ರಾಮ ನವಮಿ ಸಂದರ್ಭದಲ್ಲಿ ‘ಪೆದ್ದಿ’ ಚಿತ್ರವು ಬಿಡುಗಡೆಯಾಗಲಿದೆ. ಮುಂದಿನ ವರ್ಷ ರಾಮ ನವಮಿಯನ್ನು ಮಾರ್ಚ್ 26ರಂದು ಆಚರಿಸಲಾಗುತ್ತಿದ್ದು, ಅದಾದ ಮರುದಿನವೇ ಅಂದರೆ ಮಾರ್ಚ್ 27ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಇದೊಂದು ಕ್ರೀಡೆ ಆಧಾರಿತ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಶಿವರಾಜಕುಮಾರ್ ಸಹ ಒಂದು ಪ್ರಮುಖ ಪಾತ್ರದಲ್ಲಿ…

Read More

Jana Nayagan; ಮುಂದಿನ ಸಂಕ್ರಾಂತಿಗೆ ಬರಲಿದ್ದಾನೆ ಜನ ನಾಯಗನ್‍; KVN ನಿರ್ಮಾಣದ ಮೊಲದ ತಮಿಳು ಚಿತ್ರ

ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆಯಾದ KVN ಪ್ರೊಡಕ್ಷನ್ಸ್, ಕನ್ನಡದಲ್ಲಿ ‘ಕೆಡಿ – ದಿ ಡೆವಿಲ್’ ಚಿತ್ರವನ್ನು ನಿರ್ಮಿಸುತ್ತಿದೆ. ಅದರ ಜೊತೆಗೆ ತಮಿಳಿನಲ್ಲಿ ವಿಜಯ್‍ (Thalapathy Vijay) ಅಭಿನಯದ ‘ಜನ ನಾಯಗನ್‍’ (Jana Nayagan) ಚಿತ್ರವನ್ನೂ ನಿರ್ಮಿಸುತ್ತಿದೆ. ‘ಕೆಡಿ – ದಿ ಡೆವಿಲ್’ (KD Devil) ಬಿಡುಗಡೆ ಯಾವಾಗಲೋ ಗೊತ್ತಿಲ್ಲ. ಆದರೆ, ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರವು 2026ರ ಸಂಕ್ರಾಂತಿ ಪ್ರಯುಕ್ತ ಜನವರಿ 09ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ವಿಜಯ್ ಈಗ ಸಿನಿಮಾಗಿಂತಲೂ ರಾಜಕೀಯದ…

Read More

L2: Empuraan ಚಿತ್ರದ 17 ದೃಶ್ಯಗಳಿಗೆ ಕತ್ತರಿ; ಸದ್ಯದಲ್ಲೇ ಹೊಸ ಅವತರಣಿಕೆ

ಮೋಹನ್‌ ಲಾಲ್ (Mohanlal) ಮತ್ತು ಪೃಥ್ವಿರಾಜ್‍ ಸುಕುಮಾರನ್‍ (prudhvi raj sukumaran) ಅಭಿನಯದ ‘ಎಲ್‌2: ಎಂಪುರಾನ್‍’ (L2: Empuraan) ಚಿತ್ರವು ಬಿಡುಗಡೆಯಾಗಿ, ಮಲಯಾಳಂ ಚಿತ್ರರಂಗದ ಅತೀ ದೊಡ್ಡ ಓಪನಿಂಗ್‍ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ನಾಲ್ಕು ದಿನಗಳಲ್ಲಿ 100 ಕೋಟಿ ಕ್ಲಬ್‍ ಸೇರಿದೆ ಎಂದು ಸ್ವತಃ ಚಿತ್ರ ನಿರ್ಮಾಣ ಮಾಡಿರುವ ಆಶೀರ್ವಾದ್‍ ಸಿನಿಮಾಸ್‍ ಘೋಷಿಸಿದೆ. ಈ ಮಧ್ಯೆ, ಚಿತ್ರವು ವಿವಾದಕ್ಕೆ ಸಿಲುಕಿದೆ. ಚಿತ್ರದಲ್ಲಿ ಗುಜರಾತ್‍ ಗಲಭೆಗಳಿಗೆ ಸಂಬಂಧಿಸಿದಂತೆ ಒಂದಿಷ್ಟು ಅವಹೇಳನಕಾರಿ ವಿಷಯಗಳಿವೆ ಎಂದು ವಿವಾದ ಶುರುವಾದ ಹಿನ್ನೆಲೆಯಲ್ಲಿ…

Read More