Eternal Faith – Prahlad Maharaj Promo “ಮಹಾವತಾರ ನರಸಿಂಹ”

ಹೊಂಬಾಳೆ ಫಿಲ್ಮ್ಸ್ ಅವರ ಮಹಾಕಾಂತಿಯಾದ ಆನಿಮೇಟೆಡ್ ಚಿತ್ರ “ಮಹಾವತಾರ ನರಸಿಂಹ” ದಿಂದ Eternal Faith ಎಂಬ ಶೀರ್ಷಿಕೆಯ ನೂತನ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. “ಧರ್ಮದ ಉದಯ ಆರಂಭವಾಗುತ್ತಿದೆ…” ಎಂಬ ಶೀರ್ಷಿಕೆಯಿಂದ ಸುಶ್ರಾವ್ಯವಾದ ಈ ಕಲೆ, ಚಿತ್ರವು ಅಂಧಕಾರದ ವಿರುದ್ಧ ಧರ್ಮದ ದೀರ್ಘಕಾಲಿಕ ಹೋರಾಟವನ್ನು ಚಿತ್ರಿಸುತ್ತಿದೆ ಎಂದು ಸೂಚಿಸುತ್ತದೆ. ಇದು ಮಹಾವತಾರ ಸಿನೆಮಾಟಿಕ್ ಯೂನಿವರ್ಸ್‌‌ನ ಮೊದಲ ಅಧ್ಯಾಯವಾಗಲಿದೆ ಎಂದು ಬಿಂಬಿಸಲಾಗುತ್ತಿದೆ ಇದನ್ನೂ ಓದಿ :- Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty Ramayana Rocking Star Yash…

Read More
Jungle mangal movie

Jungle Mangal; ಅರಣ್ಯದಲ್ಲಿ ಬಂಧಿಯಾದ Yash Shetty

ಯಶ್ ಶೆಟ್ಟಿ (Yash Shetty) ನಾಯಕನಾಗಿ, ಹರ್ಷಿತ ರಾಮಚಂದ್ರ ನಾಯಕಿಯಾಗಿ ನಟಿಸಿರುವ ‘ಜಂಗಲ್ ಮಂಗಲ್’ (Jungle mangal) ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಮುಖಪಾತ್ರದಲ್ಲಿ ಉಗ್ರಂ ಮಂಜು, ಬಲ ರಾಜವಾಡಿ ಹಾಗೂ ಮುಂತಾದವರಿದ್ದಾರೆ. ಚಿತ್ರವು ಜುಲೈ 4 ರಂದು ತೆರೆಗೆ ಬರಲಿದೆ.  ಇದನ್ನೂ ಓದಿ :- ಆಂಜನೇಯ ಅವತಾರವೆತ್ತಿದ ಗಣೇಶ್; ‘Yours Sincerely Raamʼ ಚಿತ್ರದ ಪೋಸ್ಟರ್ ಬಿಡುಗಡೆ ನಾನಲ್ಲದ ಪಾತ್ರವನ್ನು ಮಾಡುವುದಕ್ಕೆ ನನಗಿಷ್ಟ ಎಂದ Sara Ali Khan Ramayana Rocking Star Yash…

Read More
ramayan yash

Ramayana Rocking Star Yash ಫಸ್ಟ್ ಲುಕ್

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ (Rocking Star Yash) ಅಭಿನಯದ ‘ರಾಮಾಯಣ: ದಿ ಇಂಟ್ರಡಕ್ಷನ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಇದು 2026 ಮತ್ತು 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಬಹು ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದ ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಗುಡ್‌ನ್ಯೂಸ್‌ ಸಿಕ್ಕಿದೆ. ಗುರುವಾರ (Ramayana Movie) ರಾಮಾಯಣದ ಗ್ಲಿಂಪ್ಸ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್ (Ranbir Kapoor) , ಯಶ್ (Rocking Star Yash) ಮತ್ತು ಸಾಯಿ ಪಲ್ಲವಿ ಅಭಿನಯದ ಈ ಚಿತ್ರ 2026 ರ ದೀಪಾವಳಿಗೆ ತೆರೆಗೆ…

Read More

ಹೊಸ ಅವತಾರದಲ್ಲಿ Rashmika Mandanna; ಮತ್ತೊಂದು ಪ್ಯಾನ್‍ ಇಂಡಿಯಾ ಚಿತ್ರದಲ್ಲಿ …

ಭಾರತದ ಅತ್ಯಂತ ಬೇಡಿಕೆಯ ಮತ್ತು ಬ್ಯುಸಿ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ (Rashmika Mandanna). ಸಾಲುಸಾಲು ಚಿತ್ರದಗಳಲ್ಲಿ ನಟಿಸುತ್ತಿರುವ ರಶ್ಮಿಕಾ, ಇದೀಗ ‘ಮೈಸಾ’ (Mysaa) ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಮೈಸಾ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದು, ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ವಿಶೇಷವೆಂದರೆ, ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ಸೆಲೆಬ್ರಿಟಿ ಈ…

Read More