ಅವತಾರ್‌ನ fire and ash 2ನೇ ಟ್ರೇಲರ್‌ ಫುಲ್‌ ವೈರಲ್‌

ಅವತಾರ್‌ ಮೂರನೇ ಸರಣಿಯ(fire and ash) ಫೈರ್‌ ಅಂಡ್‌ ಆಶ್‌ನ 2ನೇ ಟ್ರೇಲರ್‌  ಬಿಡುಗಡೆಯಾಗಿದ್ದು, ಈ ಸಿನಿಮಾವು ಸುಮಾರು  2100 ಕೋಟಿಯ ವೆಚ್ಚದಲ್ಲಿ ತಯಾರಾಗಿದೆ. ಇದೇ ವರ್ಷ  ಡಿಸೆಂಬರ್‌ 10 ರಂದು ತೆರೆ ಕಾಣಲಿದೆ.

ಜೇಮ್ಸ್‌ ಕೆಮರೂನ್‌ ನಿರ್ದೇಶನದ(Avatar) ಅವತಾರ್‌ 3 ನೆ ಸರಣಿಯು ನಿಜಕ್ಕೂ ಸಿನಿ ಪ್ರೀಯರಿಗೆ ಒಂದು ಮಾಯಾಲೋಕಕ್ಕೆ ಕರೆದುಕೊಂಡು ಹೋಗೋದಂತು ಪಕ್ಕಾ..! ಅದೇ ರೀತಿಯಲ್ಲಿ ಪ್ರತಿಯೊಂದು ಸರಣಿಯು ವಿಭಿನ್ನ ರೀತಿಯಲ್ಲಿ ತೋರಿಸಿ, ಜಗತ್ತಿನಾದ್ಯಂತ ಹೆಚ್ಚು ಪ್ರಶಂಸೆ ಕಂಡ ಸಿನಿಮಾ ಇದಾಗಿದೆ.

ಮೊದಲು 2009ರ ಈ (Avatar) ಅವತಾರ್‌ ಸರಣಿ-1 ಬಂದಾಗ ಎರಡನೆ ಸರಣಿಗೆ ಜನರು ಬಹಳ ತತ್ತರಿಸಿದರೂ, ಸುಮಾರು 13 ವರ್ಷಗಳು ಕಾದನಂತರ ಸರಣಿ-2 ವೇ ಆಫ್‌ ವಾಟರ್‌ 2022 ರಲ್ಲಿ ಬಿಡುಗಡೆ ಆಗಿತ್ತು. ಈಗ ಅದೇ ರೀತಿಯ ಸರಣಿ-3 ರ ಫೈರ್‌ ಅಂಡ್‌ ಆಶ್‌ ಡಿ.10, 2025 ರಂದು ತೆರಕಾಣಲಿದೆ. ಇದು ಸಹ 3 ವರ್ಷ ಅವಧಿ ತೆಗೆದು ಸದ್ಯ ಹೊಸ ತಂತ್ರಜ್ಙಾನದ ಮೇರೆಗೆ ತೆರೆಬರಲು ಈಗಾ ಸಜ್ಜಾಗಿದೆ.

ಅವತಾರ್‌ ಎಂಬುದೆ ಒಂದು ಹೊಸ ಪರಿಚಯ ಯಾಕೆಂದ್ರೆ, ಹುಮ್ಯಾನ್‌ ಮೈಂಡ್‌ ಸೆಟ್‌ ಜನರೇಟೆಡ್‌ ಸಿನಿಮಾ ಇದಾಗಿದೆ. ಪ್ರತಿಯೊಂದು ಸರಣಿಯಲ್ಲಿ ತನ್ನದೆ ಆದ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಮುಖ್ಯವಾಗಿ ಜನರು ಮತ್ತು (Avatar) ಅವತಾರ್‌ ನಡುವಿನ ಮೂಲ ಸಂಘರ್ಷವಾಗಿದೆ.

ಪಾಂಡೊರಾ ಎಂಬ ಕಾಲ್ಪನಿಕ ಗೃಹಕ್ಕೆ ಹೋಗಿ ಒಂದು ಅಮುಲ್ಯ ವಸ್ತುವನ್ನು ತರಲು ಮುಂದಾದಾಗ, ಮನುಷ್ಯರು ಭೂಮಿಗೆ ಆಗಮಿಸಿ ಹೊಸ ತಂತ್ರಜ್ಙಾನದೊಂದಿಗೆ ಅವರನ್ನು ನಾಶಮಾಡಲು ಹೋಗುತ್ತಾರೆ. ಹೀಗೆ ಪ್ರತಿರೋಧ ಮತ್ತು ಹೋರಾಟವೆ ಅವತಾರ್‌(fire and ash) ಫೈರ್‌ ಅಂಡ್‌ ಆಶ್‌ ಆಗಿದೆ.

ಈ ಎರಡು ಘರ್ಷಣೆಗಳಲ್ಲಿ ಕೊನೆಗೆ ಯಾವುದಕ್ಕೆ ಜಯ ಸಿಗಬಹುದೆಂಬುದನ್ನ ಕಾದುನೋಡಬೇಕಿದೆ.




One thought on “ಅವತಾರ್‌ನ fire and ash 2ನೇ ಟ್ರೇಲರ್‌ ಫುಲ್‌ ವೈರಲ್‌

Leave a Reply

Your email address will not be published. Required fields are marked *

ಸೀರೆಯಲ್ಲಿ ಫೋಟೊ ಶೂಟ್‌ ತೆಗಿಸಿಕೊಂಡ ಕಾಂತಾರ ಸುಂದರಿ ಸಪ್ತಮಿಗೌಡ Bigg Boss 11 Sangeetha Sringeri in a cute look ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..!