Admin

45 Movie ; ಪರರಾಜ್ಯ ಪ್ರಚಾರಕ್ಕೆ ಹಾರಿದ ‘45’ ಚಿತ್ರತಂಡ

ಶಿವರಾಜಕುಮಾರ್ (Shivaraj Kumar), ಉಪೇಂದ್ರ (Upendra) ಮತ್ತು ರಾಜ್ ಬಿ. ಶೆಟ್ಟಿ (Raj B Shetty) ಜೊತೆಯಾಗಿ ನಟಿಸಿರುವ ‘45’ (45 Movie) ಚಿತ್ರದ ಟೀಸರ್‌, ಎರಡು ವಾರಗಳ ಹಿಂದೆ ಯುಗಾದಿ ಹಬ್ಬದ ದಿನ ಬಿಡುಗಡೆಯಾಗಿತ್ತು. ಈ ಟೀಸರ್‌ ಸಿಕ್ಕ ಪ್ರತಿಕ್ರಿಯೆಗೆ ಖುಷಿಯಾಗಿರುವ ಚಿತ್ರತಂಡ, ಬೇರೆ ರಾಜ್ಯಗಳ ಜನರಿಗೆ ಥ್ಯಾಂಕ್ಸ್ ಹೇಳುವುದರ ಜೊತೆಗೆ, ಚಿತ್ರದ ಪ್ರಚಾರ ಮಾಡಲು ಸಜ್ಜಾಗಿದೆ. ಇಂದು (ಏಪ್ರಿಲ್ 15ರ ಮಂಗಳವಾರ) ಬೆಳಿಗ್ಗೆ 11 ಗಂಟೆಗೆ ಮುಂಬೈನ PVR Juhu ನಲ್ಲಿ ಪತ್ರಿಕಾಗೋಷ್ಠಿ ನಡೆಸುವ…

Read More
Bank Janardhan

Bank Janardhan; ಪೋಷಕ, ಹಾಸ್ಯ ನಟ ಬ್ಯಾಂಕ್‍ ಜನಾರ್ಧನ್‍ ಇನ್ನಿಲ್ಲ

ಹಾಸ್ಯ, ಪೋಷಕ, ಖಳನಾಯಕ ಹೀಗೆ ಚಂದನವನದ ಸಿನಿಮಾಗಳಲ್ಲಿ ನಾನಾ ರೀತಿಯ ಪಾತ್ರಗಳನ್ನು ಮಾಡಿ ರಂಜಿಸಿದ್ದ ಕಲಾವಿದ ಬ್ಯಾಂಕ್‍ ಜನಾರ್ಧನ್‍ (Bank Janardhan) (76) ರಾತ್ರಿ 2.30ರ ಸುಮಾರಿಗೆ ಇಹಲೋಕದ ಪ್ರಯಣ ಮುಗಿದ್ದಾರೆ. ಜನಾರ್ಧನ್‍ ಚಿತ್ರದುರ್ಗದ ಹೊಳಲ್ಕೆಯವರು. ಅವರ ಶಿಕ್ಷಣ 10ನೇ ಕ್ಲಾಸಿನವರೆಗೆ ಮಾತ್ರ. ಜನಾರ್ಧನ್‍ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬೆಳೆದವರು. ಜಯಲಕ್ಷ್ಮೀ ಬ್ಯಾಂಕ್‍ನಲ್ಲಿ ಜವಾನನಾಗಿ ಕೆಲಸ ಮಾಡುತ್ತಾ, ನಾಟಕಗಳಲ್ಲಿ ಇವರು ನಟಿಸುತ್ತಿದ್ದರು. ಮಲ್ಲಿಕಾರ್ಜುನ ಟೂರಿಂಗ್‍ ಟಾಕೀಸ್‌ನಲ್ಲೂ ಕೆಲಸ ಮಾಡಿದ್ದರು. ಅವರ ಅಭಿನಯದ ‘ಗೌಡ್ರ ಗದ್ಲ’ ನಾಟಕ…

Read More

Gangster Alla Prankster; ತಿಲಕ್ ಈಗ ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್’

ಕಳೆದ ವರ್ಷ ಬಿಡುಗಡೆಯಾದ ‘ಜೋಗ್‍ 101’ ಚಿತ್ರದಲ್ಲಿ ನಟಿಸಿದ ನಂತರ ತಿಲಕ್‍ (Tilak) ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಒಂದಿಷ್ಟು ಚಿತ್ರಗಳಲ್ಲಿ ತಿಲಕ್‍ ಅಭಿನಯಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಈ ಮಧ್ಯೆ, ತಿಲಕ್‍ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ಮುಗಿಸಿದ್ದು, ಆ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ತಿಲಕ್‍ ನಟಿಸಿರುವ ಹೊಸ ಚಿತ್ರದ ಹೆಸರು ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್‌’ (Gangster Alla Prankster). ಈ ಚಿತ್ರವನ್ನು ಗಿರೀಶ್‍ ಕುಮಾರ್‌ (Girish Kumar B) ನಿರ್ದೇಶಿಸುವುದರ…

Read More

Kapata Nataka Sutradhari; ಒಂದು ಸಾವಿರ ವರ್ಷ ವರ್ಷ ಹಿಂದಿನ ದೇವಸ್ಥಾನದಲ್ಲಿ ‘ಕಪಟ ನಾಟಕ ಸೂತ್ರಧಾರಿ’

ಕೆಲವು ವರ್ಷಗಳ ಹಿಂದೆ ಕನ್ನಡದಲ್ಲಿ ‘ಕಪಟ ನಾಟಕ ಪಾತ್ರಧಾರಿ’ (Kapata Nataka Sutradhari) ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ಇದೀಗ ‘ಕಪಟ ನಾಟಕ ಸೂತ್ರಧಾರಿ’ಯ ಸಮಯ. ಈ ಬಾರಿ ಸಂಪೂರ್ಣ ಹೊಸಬರ ತಂಡವೊಂದು ಈ ಚಿತ್ರವನ್ನು ರೂಪಿಸಿದ್ದು, ನಟ-ನಿರ್ಮಾಪಕ ಧನಂಜಯ್‍, ಈ ಚಿತ್ರದ ಮೊದಲ ನೋಟದ ಪೋಸ್ಟರನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ, ಚಿತ್ರದ ಪ್ರಚಾರದ ಕೆಲಸಗಳು ಶುರುವಾಗಿದ್ದು, ಧನಂಜಯ್, ಸಂಗೀತಾ…

Read More