Admin

Attachment Details Na-Ninna-Bidalaare-Zee-Kannada-.png January 22, 2025

Naa Ninna Bidalaare; ಕಿರುತೆರೆಗೆ ಮರಳಿದ ನೀತಾ ಅಶೋಕ್‌; ಇದೇ 27 ರಿಂದ ಥ್ರಿಲ್ಲರ್‌ ಸಿರಿಯಲ್‌ ʻನಾ ನಿನ್ನ ಬಿಡಲಾರೆʼ

Naa Ninna Bidalaare Serial: ಥ್ರಿಲ್ಲರ್, ಹಾರರ್ ಮತ್ತು ಅಮ್ಮ-ಮಗಳ ಬಾಂಧವ್ಯದ ಎಲ್ಲಾ ವಯೋಮಾನದವರ ಮೆಚ್ಚಗೆಗೆ ಪಾತ್ರವಾಗುವಂತಹ ಧಾರಾವಾಹಿಯನ್ನು ಜೀ ಕನ್ನಡ ತರುತ್ತಿದೆ. ತಿಂಗಳ ಕೊನೆಯ ವಾರದಿಂದ (ಜನವರಿ 27) ‘ನಾ ನಿನ್ನ ಬಿಡಲಾರೆ’ ಎಂಬ ಶೀರ್ಷಿಕೆಯುಳ್ಳ ಧಾರಾವಾಹಿ ಪ್ರಸಾರ ಆಗಲಿದೆ. ಈ ಧಾರಾವಾಹಿಯ ಮೊದಲ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದಿದೆ. ಶರತ್- ಅಂಬಿಕಾ ದಂಪತಿಗೆ ಮಗಳು ಹಿತ. ಈ ದಾಂಪತ್ಯದ ಮೇಲೆ ಮಾಯಾಳ ಕಣ್ಣು ಬಿಳುತ್ತದೆ, ಶರತ್‌ನನ್ನು ತನ್ನವನನ್ನಾಗಿಸಿಕೊಳ್ಳಬೇಕೆಂಬ ದುರಾಸೆಗೆ ಬಿದ್ದ ಮಾಯಾ ಅಂಬಿಕಾಳನ್ನು…

Read More
Marco-Unni-Mukundan

Marco: ಕನ್ನಡದಲ್ಲಿ ಬರ್ತಿದೆ ಮಾರ್ಕೊ; ಕನ್ನಡದಲ್ಲೇ ಪೋಸ್ಟ್ ಮಾಡಿ ಸುದ್ದಿ ತಿಳಿಸಿದ ಉನ್ನಿ ಮುಕುಂದನ್

ಮಲಯಾಳಂ ನಟ ಉನ್ನಿ ಮುಕುಂದನ್ (Unni Mukundan) ಅವರ ಮಾರ್ಕೊ ಸಿನಿಮಾ ಕನ್ನಡಕ್ಕೆ ಬರುತ್ತಿದೆ. ಈಗಾಗಲೇ ಯಾವುದೇ ಭಾರೀ ಪ್ರಚಾರ ಇಲ್ಲದೇ ಕೇವಲ ಬಾಯಿಮಾತಿನ ಮೂಲಕ ಮಾರ್ಕೊ ಯಶಸ್ಸು ಗಳಿಸಿದೆ. ಈ ಚಿತ್ರ 100 ಕೋಟಿ ಕ್ಲಬ್ ಕೂಡಾ ಸೇರಿದೆ. ಮಾರ್ಕೊನ ಕನ್ನಡ ಅವತರಣಿಗೆ ಬಿಡುಗಡೆ ಆಗುವುದರ ಬಗ್ಗೆ ಸ್ವತಃ ನಟ ಉನ್ನಿ ಮುಕುಂದನ್‌ ತಮ್ಮ ಸಾಮಾಜಿಕ ಜಾತಲಾಣದಲ್ಲಿ ಕನ್ನಡಲ್ಲೇ ಪೋಸ್ಟ್‌ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. “ನಮಸ್ಕಾರ ಕರ್ನಾಟಕದ ಪ್ರಿಯ ಪ್ರೇಕ್ಷಕರೇ! ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲೆಡೆ…

Read More