Admin

Sati Sulochana; ಕನ್ನಡದಲ್ಲಿ ಮತ್ತೆ ʻಸತಿ ಸುಲೋಚನಾ’; ತಾತನ ಪಾತ್ರದಲ್ಲಿ ಮೊಮ್ಮಗ

‘ರಾಜಾ ಹರಿಶ್ಚಂದ್ರ’ ಎಂಬ ಭಾರತದ ಮೊದಲ ಮೂಕಿ ಚಿತ್ರವನ್ನು ದಾದಾ ಸಾಹೇಬ್‍ ಫಾಲ್ಕೆ ಹೇಗೆ ಚಿತ್ರ ನಿರ್ದೇಶಿಸಿದ್ದರು, ಅದಕ್ಕಾಗಿ ಏನೆಲ್ಲಾ ಸಾಹಸ ಮಾಡಿದ್ದರು ಎಂಬ ಕುರಿತು ಮರಾಠಿಯಲ್ಲಿ ಕೆಲವು ವರ್ಷಗಳ ಹಿಂದೆ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಎಂಬ ಚಿತ್ರ ಬಂದಿತ್ತು. ಅದೇ ರೀತಿ ‘ವಿಕಟಕುಮಾರನ್’ ಎಂಬ ಮಲಯಾಳಂನ ಮೊದಲ ಮೂಕಿ ಚಿತ್ರವನ್ನು ಜೆ.ಸಿ. ಡೇನಿಯಲ್‍ ಎಷ್ಟೆಲ್ಲಾ ಕಷ್ಟಗಳ ನಡುವೆ ನಿರ್ಮಿಸಿ-ನಿರ್ದೇಶಿಸಿದರು ಎಂಬ ಕುರಿತು ‘ಸೆಲ್ಯುಲಾಯ್ಡ್’ ಎಂಬ ಚಿತ್ರ ಬಂದಿತ್ತು. ಈಗ ಕನ್ನಡದಲ್ಲೂ ಅಂಥದ್ದೊಂದು ಪ್ರಯೋಗವಾಗುತ್ತಿದೆ. ಕನ್ನಡದ ಮೊದಲ ಟಾಕಿ…

Read More

Oscar awards 2025: 97ನೇ ಆಸ್ಕರ್ ಪ್ರಶಸ್ತಿ; ಆಡ್ರಿಯನ್ ಬ್ರಾಡಿ ಮತ್ತು ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟ, ನಟಿ

97ನೇ ಅಕಾಡೆಮಿ ಆಸ್ಕರ್ ಅವಾರ್ಡ್​ ಮಾರ್ಚ್​ 3 ಅಮೆರಿಕಾದ ಲಾಸ್ ಏಂಜಲೀಸ್​ನಲ್ಲಿ ಮುಕ್ತಾಯಗೊಂಡಿದೆ. ಆಡ್ರಿಯನ್ ಬ್ರಾಡಿ ಮತ್ತು ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೀಯನ್ ಬೇಕರ್​ ಅವರ ʻಅನೋರಾʼ ಸಿನಿಮಾ ಅತ್ಯುತ್ತಮ ಸಿನಿಮಾ ಎಂಬ ಆಸ್ಕರ್​ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಆಸ್ಕರ್​ ಪ್ರಶಸ್ತಿ ಗೆದ್ದ ಸಿನಿಮಾಗಳು:- ಅತ್ಯುತ್ತಮ ಪೋಷಕ ನಟಿ – ಜೊಯಿ ಸಲ್ಡಾನಾ (ಎಮಿಲಿಯಾ ಪೆರೆಜ್‌ಗಾಗಿ)ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ – ಫ್ಲೋಅತ್ಯುತ್ತಮ ವಸ್ತ್ರ ವಿನ್ಯಾಸಕ – ಪಾಲ್ ತಾಜ್‌ವೆಲ್ (ವಿಕೆಡ್)ಅತ್ಯುತ್ತಮ…

Read More
World-Kannada-Cinema-Day

World Kannada Cinema Day; ವಿಶ್ವ ಕನ್ನಡ ಸಿನಿಮಾ ದಿನ: ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನ’ ನಿರ್ಮಾಣದ ಕಥನ ಇದು

ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನ’ ನಿರ್ಮಾಣವಾಗಿದ್ದು 1934ರಲ್ಲಿ. ಇದು ಕನ್ನಡದ ಮೊದಲ ಸಿನಿಮಾ ಹಾಗೇ ಮೊದಲ ವಾಕ್ ಸಿನಿಮಾ ಕೂಡಾ. 1934ರ ಮಾರ್ಚ್ 3 ರಂದು ‘ಸತಿ ಸುಲೋಚನ’ ತೆರೆಕಾಣುತ್ತದೆ. ಭಾರತದ ಮೊದಲ ಸಿನಿಮಾ 1913ರಲ್ಲಿಯೇ ನಿರ್ಮಾಣವಾಯಿಗಿತ್ತು. ಆದರೆ ಕನ್ನಡದಲ್ಲಿ ಮೊದಲ ಸಿನಿಮಾ ಆಗಬೇಕಾದರೆ ಹೆಚ್ಚು ಕಮ್ಮಿ 20 ವರ್ಷಗಳೇ ಬೇಕಾಯಿತು. (World Kannada Cinema Day) ಆದರೆ ಇಲ್ಲಿ ಇನ್ನೋಂದು ಅಚ್ಚರಿ ಎಂದರೆ ಸತಿ ಸುಲೋಚನಕ್ಕಿಂತ ಮೊದಲೇ ಕನ್ನಡದ ಟಾಕಿ ಚಿತ್ರವೊಂದು ತಯಾರಾಗಿತ್ತು. ಅದೇ…

Read More

BIFFes-2025; ಸಂವಿಧಾನಿಕ ಮೌಲ್ಯಗಳನ್ನು ಕಾಪಾಡಲು ಕಲೆಯಿಂದ ಮಾತ್ರ ಸಾಧ್ಯ: ಕಿಶೋರ್‌

ಬೆಂಗಳೂರು: ಸತ್ತಂತಿಹರಲು ಬಡಿದೆಚ್ಚರಿಸು.. ಎಂಬ ಕುವೆಂಪು ಕವಿವಾಣಿಯಿಂದ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್‌ ಮಾತನ್ನು ಆರಂಭಿಸಿದರು. ನನ್ನ ಪ್ರಕಾರ ಜನರ ದನಿಯಾಗದ ಕಲೆ ಸಂಪೂರ್ಣವಲ್ಲ, ಅರ್ಥಪೂರ್ಣವೂ ಅಲ್ಲ. ಸರ್ವಜನಾಂಗದ ಶಾಂತಿಯ ತೋಟ ಎಂಬ ಚಿತ್ರೋತ್ಸವದ ಅಡಿ ಬರಹ ಹತ್ತು ಹಲವು ಭಾಷೆ ಸಂಸ್ಕೃತಿಯ ಸಿನಿಮಾ ಇಲ್ಲಿ ಪ್ರದರ್ಶನ ಆಗುತ್ತಿರುವ ಹಬ್ಬದ ಆಶಯವನ್ನು ಹೇಳುತ್ತದೆ. ವೈವಿಧ್ಯತೆಯ ನಡುವೆ ಸಕಲ ಜೀವಿಗಳಲ್ಲಿ ಸೌಹಾರ್ಧ, ಶಾಂತಿ ಮತ್ತು ಪ್ರೀತಿಯಿಂದ ಬದುಕುತ್ತಿರುವ ಎಷ್ಟು ಉದಾಹರಣೆಗಳು ನಮಗೆ ಸಿಗುತ್ತದೆ. ಕೇವಲ ಬೆರಳೆಣಿಕೆಯಷ್ಟು ಅಷ್ಟೇ, ಅಂತಹ ಬೆರಳೆಣಿಕೆಯಲ್ಲಿ…

Read More