
Ramayana Rocking Star Yash ಫಸ್ಟ್ ಲುಕ್
ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ (Rocking Star Yash) ಅಭಿನಯದ ‘ರಾಮಾಯಣ: ದಿ ಇಂಟ್ರಡಕ್ಷನ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಿತೇಶ್ ತಿವಾರಿ ನಿರ್ದೇಶನದ ಇದು 2026 ಮತ್ತು 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಬಹು ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದ ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಸಿಕ್ಕಿದೆ. ಗುರುವಾರ (Ramayana Movie) ರಾಮಾಯಣದ ಗ್ಲಿಂಪ್ಸ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್ (Ranbir Kapoor) , ಯಶ್ (Rocking Star Yash) ಮತ್ತು ಸಾಯಿ ಪಲ್ಲವಿ ಅಭಿನಯದ ಈ ಚಿತ್ರ 2026 ರ ದೀಪಾವಳಿಗೆ ತೆರೆಗೆ…