Admin

Jana Nayagan; ಮುಂದಿನ ಸಂಕ್ರಾಂತಿಗೆ ಬರಲಿದ್ದಾನೆ ಜನ ನಾಯಗನ್‍; KVN ನಿರ್ಮಾಣದ ಮೊಲದ ತಮಿಳು ಚಿತ್ರ

ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆಯಾದ KVN ಪ್ರೊಡಕ್ಷನ್ಸ್, ಕನ್ನಡದಲ್ಲಿ ‘ಕೆಡಿ – ದಿ ಡೆವಿಲ್’ ಚಿತ್ರವನ್ನು ನಿರ್ಮಿಸುತ್ತಿದೆ. ಅದರ ಜೊತೆಗೆ ತಮಿಳಿನಲ್ಲಿ ವಿಜಯ್‍ (Thalapathy Vijay) ಅಭಿನಯದ ‘ಜನ ನಾಯಗನ್‍’ (Jana Nayagan) ಚಿತ್ರವನ್ನೂ ನಿರ್ಮಿಸುತ್ತಿದೆ. ‘ಕೆಡಿ – ದಿ ಡೆವಿಲ್’ (KD Devil) ಬಿಡುಗಡೆ ಯಾವಾಗಲೋ ಗೊತ್ತಿಲ್ಲ. ಆದರೆ, ‘ಜನ ನಾಯಗನ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರವು 2026ರ ಸಂಕ್ರಾಂತಿ ಪ್ರಯುಕ್ತ ಜನವರಿ 09ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ವಿಜಯ್ ಈಗ ಸಿನಿಮಾಗಿಂತಲೂ ರಾಜಕೀಯದ…

Read More

Kalaghatta; ಒಂದೇ ಕಥೆ, ಎರಡು ‘ಕಾಲಘಟ್ಟ’; ರಾಯರ ಸನ್ನಿಧಾನದಲ್ಲಿ ಪೋಸ್ಟರ್ ಬಿಡುಗಡೆ

ಈ ಹಿಂದೆ ‘ಖಾಲಿ ಡಬ್ಬ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಪ್ರಕಾಶ್‍ ಅಂಬಳೆ (Prakash K Ambale), ಸದ್ದಿಲ್ಲದೆ ಹೊಸ ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ. ಈ ಚಿತ್ರಕ್ಕೆ ಅವರು ಕಾಲಘಟ್ಟ ಎಂಬ ಹೆಸರಿಟ್ಟಿದ್ದು, ಇತ್ತೀಚೆಗೆ ಮಂತ್ರಾಲಯದಲ್ಲಿ ಚಿತ್ರದ ಮೊದಲ (Mantralayam Temple) ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಪೋಸ್ಟರ್‌ (Subudhendra Teertha Swamiji ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಲಯನ್ ಚಿಕ್ಕೇಗೌಡ ಟಿ.ಸಿ ತಳಗವಾಡಿ ನಿರ್ಮಿಸಿರುವ ‘ಕಾಲಘಟ್ಟ’ ಚಿತ್ರವು…

Read More

Upendra Upcoming Movie ;‘UI’ ನಂತರ ಇನ್ನೊಂದು ಚಿತ್ರದಲ್ಲಿ ಉಪೇಂದ್ರ; ಏ. 30ಕ್ಕೆ ಹೆಸರು ಘೋಷಣೆ

‘UI’ ಚಿತ್ರದ ನಂತರ ಉಪೇಂದ್ರ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಸೂರಪ್ಪ’ ಬಾಬು (Soorappa Babu) ನಿರ್ಮಾಣದ ಮತ್ತು ನಾಗಣ್ಣ (Naganna) ನಿರ್ದೇಶನದ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದು, ಇತ್ತೀಚೆಗೆ ಅಧಿಕೃತ ಘೋಷಣೆಯಾಗಿದೆ. (Upendra Upcoming Movie) ಉಪೇಂದ್ರ ಮತ್ತು ನಾಗಣ್ಣ ಅವರದ್ದು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟ-ನಿರ್ದೇಶಕ ಜೋಡಿ. ಈ ಹಿಂದೆ ‘ಗೌರಮ್ಮ’, ‘ಕುಟುಂಬ’, ‘ಓಂಕಾರ’ ಮತ್ತು ‘ದುಬೈ ಬಾಬು’ ಚಿತ್ರಗಳನ್ನು ಈ…

Read More

Guerrilla war: ಅರ್ಧ ಸೆಂಚ್ಯುರಿಯತ್ತ ಓಂಪ್ರಕಾಶ್‍ ರಾವ್‍; ಹೊಸ ಚಿತ್ರಕ್ಕೆ ಲೋಕಿ ನಾಯಕ

ಕನ್ನಡ ಚಿತ್ರರಂಗದಲ್ಲಿ ಅರ್ಧ ಸೆಂಚ್ಯುರಿ ಬಾರಿಸಿದ ನಿರ್ದೇಶಕರ ಸಂಖ್ಯೆ ಕಡಿಮೆಯೇ. ಸಾಯಿಪ್ರಕಾಶ್‍ (Om Saiprakash), ಎಸ್‍. ನಾರಾಯಣ್‍ (S. Narayan) ಸೇರಿದಂತೆ ಕೆಲವು ನಿರ್ದೇಶಕರನ್ನು ಹೊರತುಪಡಿಸಿದರೆ, 50 ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕರು ಇಲ್ಲ. ಈಗ ಆ ಸಾಲಿಗೆ ಓಂಪ್ರಕಾಶ್‍ ರಾವ್ (N. Om Prakash Rao) ಸಹ ಸೇರಿದ್ದಾರೆ. ಈ ಹಿಂದೆ ‘ಲಾಕಪ್‍ ಡೆತ್‍’, ‘AK 47’, ‘ಕಲಾಸಿಪಾಳ್ಯ’, ‘ಹುಚ್ಚ’ ಸೇರಿದಂತೆ ಕೆಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್, ಇದೀಗ ತಮ್ಮ 50ನೇ…

Read More