Admin

ಹೊಂಬಾಳೆ ಫಿಲ್ಮ್ಸ್‌ನಿಂದ ದೀಪಾವಳಿಯ ಶುಭಾಶಯ: Kantara Chapter 1 ಅದ್ಭುತ ಟ್ರೈಲರ್ ಬಿಡುಗಡೆ!

ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ (Kantara Chapter 1) ಈ ವರ್ಷದ ಅತಿದೊಡ್ಡ ಯಶಸ್ಸು ಕಂಡ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಚಿತ್ರವು ನಿರಂತರವಾಗಿ ಬಾಕ್ಸ್ ಆಫೀಸ್ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದು, ಈಗ ವಿಶ್ವಾದ್ಯಂತ ₹700 ಕೋಟಿ ಗಳಿಕೆಯತ್ತ ಸಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್‌ನ ‘ಕಾಂತಾರ: ಚಾಪ್ಟರ್ 1’ (Kantara Chapter 1) ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಾ, ತನ್ನ ಯಶಸ್ಸಿನ ಪಯಣವನ್ನು ಮುಂದುವರೆಸಿದೆ. ದೇಶಾದ್ಯಂತ ಪ್ರೇಕ್ಷಕರಿಂದ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿರುವ ಈ ಚಿತ್ರದ…

Read More

ಮಾಸ್ ಅವತಾರದಲ್ಲಿ Antony Pepe : ಸಖತ್ ಕಿಕ್ ಕೊಡುವ ‘ಕಟ್ಟಾಳನ್’ ಫಸ್ಟ್ ಲುಕ್ ರಿಲೀಸ್!

ಭವ್ಯ ಆ್ಯಕ್ಷನ್ ಥ್ರಿಲ್ಲರ್ ‘ಕಟ್ಟಾಳನ್’ ಚಿತ್ರದ ಬಹುನಿರೀಕ್ಷಿತ ಫಸ್ಟ್ ಲುಕ್ ಪೋಸ್ಟರ್ ಈಗ ಬಿಡುಗಡೆಯಾಗಿದೆ. ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ ಮತ್ತು ನಿರ್ಮಾಪಕ ಷರೀಫ್ ಮೊಹಮ್ಮದ್ ಅವರ ಈ ಬೃಹತ್ ಪ್ರಾಜೆಕ್ಟ್‌ನಲ್ಲಿ, ನಟ ಆ್ಯಂಟನಿ ವರ್ಗೀಸ್ (Antony Pepe) ಪೆಪೆ ಅವರು ಸಂಪೂರ್ಣ ಮಾಸ್ ಮತ್ತು ರೌದ್ರಾವತಾರದಲ್ಲಿ ಅಬ್ಬರಿಸಿದ್ದಾರೆ. ಆ್ಯಂಟನಿ ಅವರ ಜ್ವಲಂತ ಕಣ್ಣುಗಳು, ಕೆಂಪಾಗಿರುವ ಗೊಂದಲಮಯ ಕೇಶವಿನ್ಯಾಸ, ತುಟಿಗಳ ನಡುವೆ ಉರಿಯುತ್ತಿರುವ ಸಿಗಾರ್ – ಈ ಎಲ್ಲಾ ಅಂಶಗಳು ಪೋಸ್ಟರ್‌ಗೆ ಒಂದು ವಿಶಿಷ್ಟವಾದ ಕಚ್ಚಾ (Rugged) ತೀವ್ರತೆಯನ್ನು ನೀಡಿವೆ….

Read More

ನೂತನ ಚಿತ್ರದ ಮಾಹಿತಿ ನೀಡಿದ ನಿರ್ಮಾಪಕಿ( Pushpa Arun Kumar) ಪುಷ್ಪ ಅರುಣ್ ಕುಮಾರ್

ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ( Pushpa Arun Kumar) ಪುಷ್ಪ ಅರುಣ್ ಕುಮಾರ್ ಅವರು ತಮ್ಮ PA ಪ್ರೊಡಕ್ಷನ್ಸ್ ಲಾಂಚ್‌ನಲ್ಲಿ ತಮ್ಮ ಮೊದಲ ಚಿತ್ರವಾಗಿ “ಕೊತ್ತಲವಾಡಿ” ಚಿತ್ರವನ್ನು ನಿರ್ಮಿಸಿದ್ದರು. ಆ ಚಿತ್ರ ಜನರ ಮೆಚ್ಚುಗೆಗೂ ಪಾತ್ರವಾಗಿತ್ತು. ಇದೀಗಾ ಇನ್ನೊಂದು ಸಿನಿಮಾ ನಿರ್ಮಾಣದ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ವಿಷೇಶವೆಂದರೆ ಎರಡನೇ ಚಿತ್ರಕ್ಕೂ ಸಹ “ಕೊತ್ತಲವಾಡಿ” ನಿರ್ದೇಶಕ ಶ್ರೀರಾಜ್ ಅವರದೆ ನಿರ್ದೇಶನ ಮಾಡಲಿದ್ದಾರೆ. ವಿಜಯ ದಶಮಿಯ ದಿನದಂದು PA ಪ್ರೊಡಕ್ಷನ್ಸ್ ಮೂಲಕ ಎರಡನೇ ಚಿತ್ರವನ್ನು ನಿರ್ಮಾಣ…

Read More

Biggboss season 12 : ಬಿಗ್‌ ಸರ್‌ಪ್ರೈಸ್‌ ಸ್ಪರ್ಧಿಗಳ ಎಂಟ್ರಿ, ಅಸಲಿ ಆಟ ಶುರು …….

ಪ್ರತಿ ಬಾರಿಯೂ ತನ್ನದೆ ಆದ ವಿಭಿನ್ನ ಥೀಮ್‌ ಆಯ್ಕೆ ಮಾಡುವ (Biggboss)ಬಿಗ್‌ಬಾಸ್‌ ಈ ಸಲಿ ಊಹೆಗೂ ಮೀರಿದ ಹಾಗೆ ಬಿಗ್‌ ಥೀಮ್‌ನೊಂದಿಗೆ ಸ್ಪರ್ಧಿಗಳು ಟಿವಿಯಲ್ಲಿ ಕಾಣಿಸಿಕೊಳ್ಳಲು ತಯಾರಾಗಿದೆ.ಕನ್ನಡ ಬಿಗ್‌ಬಾಸ್‌ ಎಂದ ಕೂಡಲೆ ನೆನಪಾಗೋದು (kiccha sudeep) ಕಿಚ್ಚ ಸುದೀಪ್‌ ಅವರ ಒಂದು ವೇದ ವಾಕ್ಯ ಕೇವಲ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಮೀಸಲಿಡದೆ ,ನೋಡುವ ವೀಕ್ಷಕರಿಗೂ ಸಹ ಕಲಿಕೆಯ ಒಂದು ಭಾಗ ಆಗಿದೆ. ಅದೇ ರೀತಿಯಾಗಿ ಈ ಭಾರಿ ಬಿಗ್‌ಬಾಸ್‌ 12 ಎಂಬುದು ಭಾರತೀಯ ಸಾಂಸ್ಕೃತಿಕ ನಗರ ಎಂಬಂತೆ ಭಾಸವಾಗುತ್ತಿದೆ….

Read More