ಕನ್ನಡದ ಸಿನಿಮಾ KendaSampige ದಶಕದ ಸಂಭ್ರಮ

ಪ್ರತಿ ಒಬ್ಬ ಕಲಾವಿದನಿಗೆ ತನ್ನ ಸಿನಿಮಾದ ದಶಕದ ಸಂಭ್ರಮ ಎಂದರೆ ಏನೋ ಒಂದು ರೀತಿ ಸಂತೋಷ ಹಾಗೆ ನನಗೂ ಸಹ ಈ ಒಂದು ದಿನ ನಿಜಕ್ಕೂ ಬಹಳ ವಿಶೇಷದಿನ . ನನ್ನ ಸಿನಿ ಕ್ಷೇತ್ರದಲ್ಲಿ ಒಂದು ನಡಿಗೆಗೆ ಅವಕಾಶ ಮಾಡಿಕೊಟ್ಟಂತಹ ಸಿನಿಮಾ ಎಂದರೆ ಅದು ಕೆಂಡಸಂಪಿಗೆ (KendaSampige). ಈ ಒಂದು ಪಯಣ ನನ್ನ ಕನಸುಗಳಿಗೆ ಅರ್ಥವನ್ನ ನೀಡಿದೆ ಎಂದು ಸಂತೋಷವನ್ನ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ಸಾಮಾನ್ಯಾವಾಗಿ ಹೊಸಬರಿಗೆ ಅವಕಾಶ ಬಹಳ ಕಡಿಮೆ ಅಂತ ಹೇಳಬಹುದು,ಅಂತದ್ರಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ಈ ಒಂದು ಅವಕಾಶವನ್ನ ಕೊಟ್ಟಿದ್ದ ನಿರ್ದೇಶಕ ಗುರುಗಳಾದ ಸೂರಿ ಸರ್ ಅವರಿಗೆ ಸದಾ ಚಿರಋಣಿ ಆಗಿರುತ್ತೇನೆ .ಹಾಗೆಯೇ ನೀವು ನೀಡಿದ ಮಾರ್ಗದರ್ಶನ, ಪ್ರೇರಣೆ, ಪ್ರೀತಿಯಿಂದ ನಾನು ಇಲ್ಲಿ ನಿಲ್ಲಲು ಸಾಧ್ಯವಾಗಿದೆ. ಪ್ರತಿ ದೃಶ್ಯದಲ್ಲಿಯೂ ನನ್ನನ್ನು ಬೆಂಬಲಿಸಿದ ತಂಡದವರು, ಕಲಾವಿದರು, ತಾಂತ್ರಿಕ ಸದಸ್ಯರು – ನೀವು ಎಲ್ಲರೂ ನನ್ನ ಹೃದಯದ ಭಾಗವಾಗಿದ್ದೀರ ಎಂದು ವಿಕ್ಕಿ ವರುಣ್‌ ರವರು ಹೇಳಿದ್ದಾರೆ.

ಈ ಸಿನಿಮಾ ನನಗೆ ಒಂದು ಕೇವಲ ಕೆಲಸ ಆಗಿರ್ಲಿಲ್ಲ… ನನ್ನ ಕನಸು ಆಗಿತ್ತು ಮತ್ತೆ ನನ್ನ ಸಿನಿಮಾ ಪಯಣಕ್ಕೆ ಒಂದು ಹೊಸ ಗುರುತು ಮಾಡೊದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಮೊದಲು ನನಗೆ ಒಂದು ಸಂಶಯ ಇತ್ತು ಕೆಂಡಸಂಪಿಗೆ ಅನ್ನೋ ಸಿನಿಮಾ ದೊಡ್ಡ ಭರವಸೆಯಲ್ಲಿ ಮಾಡಿದೆ,ಆದ್ರೆ ಜನರು ಆ ಪ್ರೀತಿ ನನಗೆ ಕೊಡ್ತಾರ ಅಂತಾ ಭಯ ಆಗಿತ್ತು, ಆದ್ರೆ ಜನರಿಂದ ಸಿನಿಮಾದ ಬಗ್ಗೆ ಒಳ್ಳೆ ರೀತಿಯ ಅಭಿಪ್ರಾಯ ಕೊಟ್ಟಾಗ ಜನರು ನನ್ನ ಕೈ ಹಿಡಿದಿದ್ದಾರೆ ಅಂತಾ ಅನಿಸ್ತು. ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನ್ನ ಶಕ್ತಿ! ಮುಂದೆ ಇನ್ನಷ್ಟು ಉತ್ತಮ ಕೆಲಸಗಳು ,ಸಿನಿಮಾಗಳು ಮಾಡುತ್ತಾ ಆ ನಿಮ್ಮ ಪ್ರೀತಿಗೆ ತಕ್ಕಂತೆ ಬದುಕಲು ಪ್ರಯತ್ನಿಸುತ್ತೇನೆ.


ಇದನ್ನೂ ಓದಿ :-


ಹೆಚ್ಚಿನ ಓದಿಗಾಗಿ:-

  1. РєРѕРіРґР° появится РЅРѕРІРёРЅРєРё?? https://form.jotform.com/252456485701056 РїРѕРєР° никто ничего тут РЅРµ берите!!!!!!!!!!!!!!!!!!!!!!!!!!!!!!!!!!!!!!!!РјРѕСЏ ситуация решится если то СЏ сообщу.РџРѕРєР° кидалово нарисоваывается.Дабы даже Рѕ…


Leave a Reply

Your email address will not be published. Required fields are marked *

ಪುನಃ ಪುನಃ ನೋಡಿದರು,,,,ಎಂದ ಹಾಗೆ ವಿಭಿನ್ನ Lookನಲ್ಲಿ ರಮೇಶ್‌ ಅರವಿಂದ್‌ ಶಿವರಾಜ್‍ಕುಮಾರ್ ಹೊಸ ಚಿತ್ರ ‘ಡ್ಯಾಡ್‍’; ಡಾಕ್ಟರ್ ಪಾತ್ರದಲ್ಲಿ ನಟನೆ ಸುಳ್ಳು ಸುದ್ದಿ ನಿಜವಾಗುವ ಕಾಲ ಬಂದೇ ಬಡ್ತಾ..! ಯುವ ರಾಜ್‌ಕುಮಾರ್‌ ಜೊತೆ ಎಕ್ಕದಲ್ಲಿ ಸಂಜನಾ ಆನಂದ್‌ ರಾಧಿಕಾ ನಾರಾಯಣ್ ಅಭಿನಯಿಸಿದ ಕನ್ನಡ ಚಲನಚಿತ್ರ “ರಂಗಿತರಂಗ” ಮತ್ತೆ ಬೆಳ್ಳಿತೆರೆಗೆ