ಜುಲೈ 4ಕ್ಕೆ Hebbuli Cut ಬೆಳ್ಳಿತೆರೆಗೆ

‘ಹೆಬ್ಬುಲಿ’ ಸಿನಿಮಾದಲ್ಲಿ ನಟ ಸುದೀಪ್ ಅವರ ಕೇಶವಿನ್ಯಾಸ ತುಂಬಾ ಟ್ರೆಂಡ್ ಆಗಿತ್ತು. ಅದನ್ನು ‘ಹೆಬ್ಬುಲಿ ಕಟ್’ (Hebbuli Cut) ಎಂದೇ ಕರೆಯಲಾಗುತ್ತಿತ್ತು. ಇದೇ ಹೆಸರು ಇದೀಗ ಸಿನಿಮಾ ಶೀರ್ಷಿಕೆಯಾಗಿದೆ. ನಟ ಸತೀಶ್ ನೀನಾಸಂ ಅವರ ಸತೀಶ್ ಪಿಕ್ಚರ್ ಹೌಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಭೀಮರಾವ್ ನಿರ್ದೇಶಿಸುತ್ತಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಪೋಸ್ಟ್ ಪ್ರೊಡಕ್ಷನಲ್ಲಿ ಸಿನಿಮಾ ತಂಡ ಬ್ಯೂಸಿಯಾಗಿದೆ.
ಇದನ್ನೂ ಓದಿ:-
ಹೆಚ್ಚಿನ ಓದಿಗೆ:-
[…] […]
[…] ಜುಲೈ 4ಕ್ಕೆ Hebbuli Cut ಬೆಳ್ಳಿತೆರೆಗೆ […]
[…] ‘45 Movieಗೆ ಗೆಟ್ಟೋ ಕಿಡ್ಸ್ ಹಾಡು; ಬೆಂಗಳೂರಿಗೆ… […]
[…] ‘45 Movieಗೆ ಗೆಟ್ಟೋ ಕಿಡ್ಸ್ ಹಾಡು; ಬೆಂಗಳೂರಿಗೆ ಬಂದ ಉಗಾಂಡದ ತಂಡ […]
[…] ರಿಶಿತ್ ಶೆಟ್ಟಿ ನಿರ್ದೇಶನದ ‘Maarnami’ ಚಿತ್ರ ಸ… […]
One thought on “ಜುಲೈ 4ಕ್ಕೆ Hebbuli Cut ಬೆಳ್ಳಿತೆರೆಗೆ”