
FIR 6to6 Movie: 7ರಿಂದ 7 ಆಯ್ತು, ಈಗ 6ರಿಂದ 6ರವರೆಗೆ; ಹೊಸ ಚಿತ್ರದಲ್ಲಿ ವಿಜಯ್ ರಾಘವೇಂದ್ರ
ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಒಂದು ರಾತ್ರಿಯ ಕಥೆ ಇತ್ತು. ರಾತ್ರಿ ಏಳಕ್ಕೆ ಶುರುವಾಗುವ ಚಿತ್ರವು ಬೆಳಿಗ್ಗೆ ಏಳಕ್ಕೆ ಮುಗಿಯುತ್ತದೆ. ಈಗ ಅದೇ ತರಹದ ಕಥೆ ಇನ್ನೊಂದು ಚಿತ್ರ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ವ್ಯತ್ಯಾಸವೆಂದರೆ ಅಲ್ಲಿ, 7ರಿಂದ 7, ಇಲ್ಲಿ 6ರಿಂದ 6. ಅಲ್ಲಿ ಸುದೀಪ್, ಇಲ್ಲಿ ವಿಜಯ್ ರಾಘವೇಂದ್ರ. ವಿಜಯ್ ರಾಘವೇಂದ್ರ ಅಭಿನಯದ ಹೊಸ ಚಿತ್ರದ ಹೆಸರು ‘FIR 6 to 6’. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ಈಗಾಗಲೇ…