Sandalwood News: Latest Updates from the Kannada Film Industry

Sandalwood, the vibrant and ever-evolving Kannada film industry, has always been a hub for entertainment, talent, and cinematic brilliance. From high-budget blockbusters to intriguing indie films, the industry consistently delivers compelling stories that capture the hearts of audiences. In this blog, we delve into the latest Sandalwood news, covering big-budget Kannada films, industry gossip, and…

Read More
Bro-Gowda-Zombie

Shamanth Gowda; ಹೀರೋ ಆದ ‘ಬ್ರೋ ಗೌಡ’ ಶಮಂತ್; ಕನ್ನಡದ ಮೊದಲ Zombie ಚಿತ್ರಕ್ಕೆ ಹೀರೋ

‘ಬಿಗ್‍ ಬಾಸ್‍ – ಸೀಸನ್‍ 8’ರ (Bigg Boss kannada 8 season contestant) ಖ್ಯಾತಿಯ ಶಮಂತ್‍ (Shamanth Gowda) ಅಲಿಯಾಸ್‍ ಬ್ರೋ ಗೌಡ (Bro Gowda), ಇದೀಗ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಶಮಂತ್ ಅಭಿನಯದ ಹೊಸ ಚಿತ್ರದ ಅಧಿಕೃತ ಘೋಷಣೆ ಸಂಕ್ರಾಂತಿ ಹಬ್ಬದಂದು ಆಗಿದ್ದು, ಈ ಚಿತ್ರದಲ್ಲಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ, ಹೆಸರು ಬಹಿರಂಗಪಡಿಸದ ಈ ಚಿತ್ರಕ್ಕೆ ಆನಂದ್‍ ರಾಜ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅನಿರುದ್ಧ್ ಅಭಿನಯದ ‘ಚೆಫ್‍…

Read More
Raju-James-Bond-Kanmani-Song

Raju James Bond; ಲಂಡನ್‍ನಲ್ಲಿ ‘ರಾಜು ಜೇಮ್ಸ್ ಬಾಂಡ್’; ‘ಕಣ್ಮಣಿ’ ಜೊತೆಗೆ ಪ್ರೇಮಗೀತೆ

ಕಳೆದ ವರ್ಷದ ಡಿಸೆಂಬರ್‍ 27ರಂದು ಬಿಡುಗಡೆ ಆಗಬೇಕಿದ್ದ ಗುರುನಂದನ್‍ ಅಭಿನಯದ ‘ರಾಜು ಜೇಮ್ಸ್ ಬಾಂಡ್‍’ ಎಂಬ ರೊಮ್ಯಾಂಟಿಕ್‍ ಕಾಮಿಡಿ ಚಿತ್ರದ ಬಿಡುಗಡೆಗೆ ಇದೀಗ ಹೊಸ ಮುಹೂರ್ತ ಸಿಕ್ಕಿದೆ. ಚಿತ್ರವು ಇದೀಗ ಪ್ರೇಮಿಗಳ ದಿನದಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಗುರುನಂದನ್‍, ‘ರಾಜು ಜೇಮ್ಸ್ ಬಾಂಡ್‍’ ಆಗಿ ನಟಿಸಿರುವ ಈ ಚಿತ್ರದ ಪ್ರಚಾರ ಕೆಲಸಗಳು ಈಗಾಗಲೇ ಶುರುವಾಗಿವೆ. ಈ ಮಧ್ಯೆ, ಚಿತ್ರದ ‘ಕಣ್ಮಣಿ’ ಎಂಬ ಹಾಡು ಇತ್ತೀಚಿಗೆ A2 ಮ್ಯೂಸಿಕ್ ಚಾನಲ್‌ ನಲ್ಲಿ ಬಿಡುಗಡೆಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ…

Read More
Paru Parvathy Deepika Das

ಜ.31ಕ್ಕೆ ಬರಲಿದ್ದಾರೆ ‘#ಪಾರುಪಾರ್ವತಿ’; ಎಂಟು ರಾಜ್ಯಗಳಲ್ಲಿ ಚಿತ್ರೀಕರಣ

ದೀಪಿಕಾ ದಾಸ್‍ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಕೆಲವು ವರ್ಷಗಳೇ ಆಗಿದ್ದವು. ‘ಬಿಗ್‍ ಬಾಸ್‍’ಗೆ ಹೋಗಿ ಬಂದ ಮೇಲೆ, ದೀಪಿಕಾ ಅಭಿನಯದ ಯಾವೊಂದು ಚಿತ್ರ ಸಹ ಬಿಡುಡೆಯಾಗಿರಲಿಲ್ಲ. ಇದೀಗ ಅವರು ‘#ಪಾರುಪಾರ್ವತಿ’ ಎಂಬ ಚಿತ್ರವೊಂದಲ್ಲಿ ನಟಿಸಿದ್ದು, ಈ ಚಿತ್ರವು ಜನವರಿ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘#ಪಾರುಪಾರ್ವತಿ’ ಚಿತ್ರದಲ್ಲಿ ಇಸುಜು ಕಾರೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಚಿತ್ರದ ಬಹುತೇಕ ಕಥೆ ಅದರಲ್ಲಿ ನಡೆಯಲಿದೆಯಂತೆ. ಟ್ರಾವೆಲ್ ಕಥಾಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಕಾರು ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರ ಬೆಂಗಳೂರಿನಲ್ಲಿ…

Read More