Vaamana; ಜನ ಕನ್ನಡ ಚಿತ್ರಗಳನ್ನು ನೋಡದಿದ್ದರೆ ತೋಟ ಮಾಡಿಕೊಂಡಿರುತ್ತೇವೆ : ದರ್ಶನ್‍

ಧನ್ವೀರ್‌ ಅಭಿನಯದ ‘ವಾಮನ’ (Vaamana) ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಈ ಟ್ರೇಲರ್ ಅನ್ನು ದರ್ಶನ್‍ (Darshan Thoogudeepa) ಬಿಡುಗಡೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ದರ್ಶನ್‍ ಟ್ರೇಲರ್‌ ಬಿಡುಗಡೆ ಮಾಡಿದರಾದರೂ, ಅಂದುಕೊಂಡಂತೆ ಆಗಲಿಲ್ಲ. ಮೊದಲು ಪ್ರಸನ್ನ ಚಿತ್ರಮಂದಿರಕ್ಕೆ ದರ್ಶನ್‍ ಬಂದು ಬಿಡುಗಡೆ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್‍, ರಾಜಸ್ತಾನದಲ್ಲಿ ಬೀಡುಬಿಟ್ಟಿದ್ದರಿಂದ ವೀಡಿಯೋ ಮೂಲಕ ಟ್ರೇಲರ್‌ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡವನ್ನು ಹಾರೈಸಿದ್ದಾರೆ. ವೀಡಿಯೋದಲ್ಲಿ ಮಾತನಾಡಿರುವ ಮಾತನಾಡಿರುವ ದರ್ಶನ್‍, ‘ಇದು…

Read More

Veera Chandrahasa; ಏಪ್ರಿಲ್‌ 18ಕ್ಕೆ ವೈಭವದ ತೆರೆ ಕಾಣದಲಿದೆ ರವಿ ಬಸ್ರೂರು ನಿರ್ದೇಶನ ವೀರ ಚಂದ್ರಹಾಸ

ʼಕೆಜಿಎಫ್‌ʼ, ʼಸಲಾರ್‌ʼ.. ರೀತಿಯ ಬಿಗ್‌ ಬಜೆಟ್‌ ಸಿನಿಮಾಗಳಿಗೆ ತನ್ನ ಮ್ಯೂಸಿಕ್‌ ಕಂಪೋಸ್‌ನಿಂದ ಜನಮನ ಗೆದ್ದ ರವಿ ಬಸ್ರೂರು, ಸಂಗೀತ ಲೋಕದಲ್ಲಿನ ಪ್ರಯೋಗದಿಂದ ಎಷ್ಟು ಜನಪ್ರಿಯರೋ ಸಿನಿಮಾ ನಿರ್ದೇಶನದಲ್ಲಿನ ಹೊಸ ಪ್ರಯೋಗದಿಂದಲೂ ಅಷ್ಟೇ ಜನಪ್ರಿಯರು. ಮಕ್ಕಳ ಕೈಯಿಂದಲೇ ದೊಡ್ಡವರ ಹಾಗೆ ಅಭಿನಯ ಮಾಡಿಸಿ ಅದನ್ನು ಯಶ್‌ ಹಾಗೂ ರಾಧಿಕಾ ಅವರಿಂದ ಧ್ವನಿ ಕೊಟ್ಟು ʼಗಿರ್ಮಿಟ್ʼ ಎನ್ನುವ ಸಿನಿಮಾ ಇದಕ್ಕೆ ಉದಾಹರಣೆ. ಇನ್ನೊಂದು ಭಿನ್ನ ಪ್ರಯತ್ನಕ್ಕೆ ರವಿ ಬಸ್ರೂರು (Ravi Basrur) ಕೈ ಹಾಕಿರುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚೆಗೆ…

Read More
World Television Premiere 'UI'

UI OTT Release; ಯುಗಾದಿಗೆ UI ಜೊತೆಗೆ ಮನೆಗೆ ಬರುತ್ತಿದ್ದಾರೆ ಉಪೇಂದ್ರ

ಹಬ್ಬದ ಸಂದರ್ಭದಲ್ಲಿ ಚಾನಲ್‍ಗಳಲ್ಲಿ ಹೊಸ ಚಿತ್ರಗಳು ಪ್ರಸಾರವಾಗುವುದು ವಾಡಿಕೆ. ಈ ಯುಗಾದ ಹಬ್ಬದ ಪ್ರಯುಕ್ತ ಉಪೇಂದ್ರ (Upendra) ಅಭಿನಯದ ಮತ್ತು ನಿರ್ದೇಶನದ ‘UI’ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ. (UI OTT Release) ‘UI’ ಚಿತ್ರದ ಟಿವಿ ಮತ್ತು ಓಟಿಟಿ ಹಕ್ಕುಗಳನ್ನು ಜೀ ಕನ್ನಡ ಕೊಂಡಿದ್ದು, ಈ ಚಿತ್ರವನ್ನು ಯುಗಾದ ಹಬ್ಬದ ಪ್ರಯುಕ್ತ ಭಾನುವಾರ ಸಂಜೆ 4.30ಕ್ಕೆ ಪ್ರಸಾರ ಮಾಡಲಿದೆ. ಟಿವಿಯಲ್ಲಿ ಪ್ರಸಾರದ ಜೊತೆಗೆ ಅಂದೇ, ಅದೇ ಸಮಯಕ್ಕೆ ಜಿ5 ಓಟಿಟಿಯಲ್ಲೂ ಪ್ರಸಾರ ಕಾಣಲಿದೆ. ಈ ಮೂಲಕ ಚಿತ್ರ ಟಿವಿ…

Read More

Taane C/O Srirampura; ಬಾಳಿನಲ್ಲಿ ಭರವಸೆಯ ಬೆಳಕು; ಠಾಣೆ ಚಿತ್ರದ ಗೀತೆ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ

ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು “ಠಾಣೆ” (Taane C/O Srirampura) ಚಿತ್ರಕ್ಕಾಗಿ “ಬಾಳಿನಲ್ಲಿ ಭರವಸೆಯ ಬೆಳಕು” (Baalinali Bharavaseya Belakanu) ಎಂಬ ಅರ್ಥಗರ್ಭಿತ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಗೀತೆಗೆ ಮಾನಸ ಹೊಳ್ಳ (Manasa Holla) ಸಂಗೀತ ಸಂಯೋಜಿಸಿದ್ದು, ಖ್ಯಾತ ಗಾಯಕಿ ಮಜಾಟಾಕೀಸ್ (Maza Talkies) ಖ್ಯಾತಿಯ ರೆಮೊ (Remo) ಅವರು ಸಾಹಿತ್ಯ ಬರೆದಿದ್ದಾರೆ. ಠಾಣೆ ಚಿತ್ರವನ್ನು ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿದ್ದಾರೆ….

Read More